alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಟರಿಯಲ್ಲಿ 18 ವರ್ಷಗಳ ಕಾಲ ಒಂದೇ ನಂಬರ್ ಫಾಲೋ ಮಾಡಿದವನಿಗೆ ಕೊನೆಗೂ ಜಾಕ್ಪಾಟ್

ಲಾಟರಿ ಹುಚ್ಚಿಗೆ ಬಿದ್ದವರು ಟಿಕೆಟ್ ಖರೀದಿಸುವಾಗ ಲಕ್ಕಿ ನಂಬರ್ ಗಾಗಿ ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಾರೆ. ಇದರಿಂದ ಅವರ ಲಕ್ ಬದಲಾಗುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಟಿಕೆಟ್ ಖರೀದಿಯನ್ನಂತೂ ನಿಲ್ಲಿಸುವುದಿಲ್ಲ.

ಹೀಗೆ ಲಾಟರಿ ಹುಚ್ಚಿಗೆ ಬಿದ್ದಿದ್ದ ವ್ಯಕ್ತಿಯೊಬ್ಬ ಸತತ 18 ವರ್ಷಗಳ ಕಾಲ ಒಂದೇ ನಂಬರ್ ಫಾಲೋ ಮಾಡಿದ್ದು, ಕಡೆಗೂ ಆತನ ಅದೃಷ್ಟ ಖುಲಾಯಿಸಿದೆ. ಅಮೇರಿಕಾದ ಮೈಕೆಲ್ ಎಂಬಾತನೇ ಈ ಅದೃಷ್ಟಶಾಲಿ.

ಈತ ಸುಮಾರು 18 ವರ್ಷಗಳಿಂದಲೂ ಲಾಟರಿ ಟಿಕೆಟ್ ಖರೀದಿಸುತ್ತಾ ಬಂದಿದ್ದು, ಲಕ್ಕಿ ನಂಬರ್ ಮಾತ್ರ ಬದಲಾಯಿಸಿರಲಿಲ್ಲ. ಕಡೆಗೂ ಶನಿವಾರ ಆತನಿಗೆ ಅದೃಷ್ಟ ಕೂಡಿ ಬಂದಿದ್ದು, ಆತ ಖರೀದಿಸಿದ್ದ ಲಾಟರಿಗೆ 2 ಮಿಲಿಯನ್ ಡಾಲರ್ ಬಹುಮಾನ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...