alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ಪಾತ್ರೆಯಲ್ಲಿ ಆಹಾರ ಸೇವಿಸ್ತಾರೆ ಗ್ರಾಹಕರು

 

ಹೊಟೇಲ್, ರೆಸ್ಟೋರೆಂಟ್ ಅಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತೆ. ಬಗೆ ಬಗೆಯ ತಿಂಡಿ, ಸ್ವಚ್ಛವಾಗಿರುವ ಟೇಬಲ್ ಕಣ್ಣು ಮುಂದೆ ಬರುತ್ತೆ. ಆದ್ರೆ ಟಾಯ್ಲೆಟ್ ಆಕಾರದಲ್ಲಿರುವ ಪಾತ್ರೆಯಲ್ಲಿ ನಿಮ್ಮ ಇಷ್ಟದ ಸಬ್ಜಿ ಬಡಿಸಿದ್ರೆ, ಕಮೋಡ್ ರೀತಿಯ ಕುರ್ಚಿ ಮೇಲೆ ಕುಳಿತು ಆಹಾರ ಸೇವಿಸಬೇಕು ಎಂದಾದ್ರೆ..!

ತಿನ್ನುವ ಸುದ್ದಿ ಹೇಳಿ ಟಾಯ್ಲೆಟ್ ಬಗ್ಗೆ ಹೇಳ್ತಿದೀರಲ್ಲ? ವಾಕರಿಕೆ ಬರುತ್ತಿದೆ ಎನ್ನಬೇಡಿ. ತೈವಾನ್ ನಲ್ಲಿ ಇಂತಹದ್ದೊಂದು ವಿಚಿತ್ರ ರೆಸ್ಟೋರೆಂಟ್ ಇದೆ. ಅಲ್ಲಿ ಟಾಯ್ಲೆಟ್ ಆಕಾರದಲ್ಲಿರುವ ಪಾತ್ರೆಯಲ್ಲಿಯೇ ಆಹಾರ ಸರ್ವ್ ಮಾಡಲಾಗುತ್ತೆ. ಆ ರೀತಿಯ ಪ್ಲೇಟ್ ನಲ್ಲಿಯೇ ಗ್ರಾಹಕರು ಆಹಾರ ಸೇವಿಸಬೇಕು.

ಇಷ್ಟೇ ಅಲ್ಲ ಟಾಯ್ಲೆಟ್ ರೀತಿಯ ಕುರ್ಚಿ ಮೇಲೆಯೇ ಗ್ರಾಹಕರು ಕುಳಿತುಕೊಳ್ಳಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದ್ರೆ ಇಲ್ಲಿ ಎಲ್ಲವೂ ಟಾಯ್ಲೆಟ್ ಮಯ. ಇಷ್ಟೆಲ್ಲ ಇರುವ ಈ ಟಾಯ್ಲೆಟ್ ಜಗತ್ಪ್ರಸಿದ್ಧವಾಗಿದೆ. ಇಲ್ಲಿಗೆ ಪ್ರತಿದಿನ ಸಾ11_B4USSDFಕಷ್ಟು ಗ್ರಾಹಕರು ಬರ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...