alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದಲ್ಲಿ ಹಾವು ಎಲ್ಲಿದೆ ಎಂದು ಪತ್ತೆ ಹಚ್ಚಬಲ್ಲಿರಾ?

ಫೇಸ್ಬುಕ್ ಬಳಕೆದಾರರಿಗೆ ಈಗ ಹಾವು ಹುಡುಕುವ ಹೊಸ ಚಾಲೆಂಜ್ ಎದುರಾಗಿದೆ. ಆಸ್ಟ್ರೇಲಿಯಾದಲ್ಲಿ ಹಾವುಗಳ ಹಾವಳಿ ಹೆಚ್ಚು, ಮೂಲೆ ಮೂಲೆಯಲ್ಲೂ ಸರೀಸೃಪಗಳು ಅಡಗಿರುತ್ತವೆ. ಸನ್ ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಫೋಟೋ ಒಂದನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

SPOT THE SNAKE!Alright guys, it seems that the last ‘Spot the Snake’ was a little easy for you guys, so hopefully this one is a little more of a challenge!Good luck Lockie

Posted by Sunshine Coast Snake Catchers 24/7 on Tuesday, February 6, 2018

ಕೋಸ್ಟಲ್ ಕಾರ್ಪೆಟ್ ಹಾವೊಂದು ಅಡಗಿಕೊಂಡಿದ್ದು ಅದನ್ನು ಪತ್ತೆ ಮಾಡಿ ಅಂತಾ ಸವಾಲು ಹಾಕಿದ್ದಾರೆ. ಈ ಫೋಟೋ ನೋಡಿದಾಕ್ಷಣ ಹಾವು ಪತ್ತೆ ಮಾಡೋದು ನಿಜಕ್ಕೂ ಅಸಾಧ್ಯ ಎನಿಸುತ್ತದೆ. ಯಾಕಂದ್ರೆ ಆ ಹಾವು ಕೂಡ ಥೇಟ್ ಮಣ್ಣಿನ ಬಣ್ಣದಲ್ಲೇ ಇದೆ.

ಬಹುತೇಕ ಎಲ್ಲರೂ ಕೊಟ್ಟಿರೋ ಉತ್ತರ ತಪ್ಪಾಗಿದೆ. ನಂತರ ಕ್ಯಾಚರ್ ಗಳೇ ಹಾವನ್ನು ಪತ್ತೆ ಮಾಡಿರೋ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಎಲೆಗಳ ರಾಶಿಯಲ್ಲಿ ಮೊಟ್ಟೆ ಇಟ್ಟಿದ್ದ ಹಾವು, ಅಲ್ಲೇ ವಾಸವಾಗಿತ್ತು.

ANSWER!Alright guys, for those of you that couldn’t quite spot the snake in last nights post, here is a close up and a bit of a background on the image. The snake in question was a female Coastal Carpet Python and just so happened to be sitting on a clutch of eggs. Unfortunately the mulch pile that she was using was in the process of being moved and so she had to be safely relocated, lucky for her the eggs are in perfect condition and will be looked after by us until they are ready to hatch!Lockie

Posted by Sunshine Coast Snake Catchers 24/7 on Wednesday, February 7, 2018

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...