alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಲೇಡಿಸ್ ಟಾಯ್ಲೆಟ್ ನಲ್ಲಿ ಶಿಕ್ಷಕನೇ ಇಟ್ಟಿದ್ದ ಕ್ಯಾಮರಾ

ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ಶಿಕ್ಷಕನಿಗೆ ಲಂಡನ್ ನಲ್ಲಿ 4 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಒಡೆದ್ರಾ ವಿಜ್ಞಾನ ಶಿಕ್ಷಕನಾಗಿ ಮೂರು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾನೆ.

ಆ ಮೂರೂ ಶಾಲೆಗಳಲ್ಲಿರುವ ಗರ್ಲ್ಸ್ ಟಾಯ್ಲೆಟ್ ನಲ್ಲಿ ಶಿಕ್ಷಕ ರಾಹುಲ್ ರಹಸ್ಯವಾಗಿ ಕ್ಯಾಮರಾ ಇಟ್ಟಿದ್ದ. ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರ ಶೌಚದ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದ. 2009 ರಿಂದ 2017 ರವರೆಗೂ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.

ಮಕ್ಕಳಿಗೆ ರಾಹುಲ್ ಚೆನ್ನಾಗಿ ಪಾಠ ಮಾಡ್ತಿದ್ದ. ಆದ್ರೆ ಇದೊಂದು ಕೆಟ್ಟ ಚಟ ಅವನಿಗಿತ್ತು, ಒಮ್ಮೆ ವಿದ್ಯಾರ್ಥಿನಿಯ ಸ್ಕರ್ಟ್ ಅಡಿಯಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಅಂತಹ 200ಕ್ಕೂ ಹೆಚ್ಚು ವಿಡಿಯೋಗಳು ಅವನ ಬಳಿಯಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...