alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಕ್ಕಳ ಡೇಟಿಂಗ್ ಗೆ ಅಪ್ಪನ ರೂಲ್ಸ್

ಅಮೆರಿಕದ ಜೆ.ವಾರೆನ್ ವೆಲ್ಷ್ ಗೆ ಐವರು ಹೆಣ್ಣುಮಕ್ಕಳು. ಅವರ ಜೊತೆಗೆ ಡೇಟಿಂಗ್ ಗೆ ಹೋಗ್ಬೇಕು ಅಂದ್ರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಲೇಬೇಕು. ಸ್ತ್ರೀ ಸಮಾನತಾವಾದಿ ವಾರೆನ್ ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ವೈರಲ್ ಆಗಿದ್ದು, 27,000 ಜನರು ಅದನ್ನು ಶೇರ್ ಮಾಡಿದ್ದಾರೆ.

ತೀರಾ ಪೊಸೆಸಿವ್, ಅಂಜುಬುರುಕರಾಗಿ ಮಕ್ಕಳನ್ನು ಬೆಳೆಸೋದು ವಾರೆನ್ ಗೆ ಇಷ್ಟವಿಲ್ಲ. ಜೊತೆಗೆ ಸರ್ವಾಧಿಕಾರಿ ತಂದೆಯಂತೆ ಅವರು ನಡೆದುಕೊಳ್ಳುತ್ತಿಲ್ಲ. ಹೆಣ್ಣುಮಕ್ಕಳಿಗೆ ಗೌರವ ಸಿಗಬೇಕು ಅನ್ನೋದು ವಾರೆನ್ ಅಭಿಪ್ರಾಯ. ಮಕ್ಕಳನ್ನು ರಾಜಕುಮಾರಿಯರಂತೆ ಬೆಳೆಸುತ್ತಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಬಲ ತುಂಬುವುದು ಅವರನ್ನು ಬೆಳೆಸುವ ಸರಿಯಾದ ಮಾರ್ಗ ಎನ್ನುತ್ತಾರೆ ವಾರೆನ್. ತನ್ನ ಹೆಣ್ಣುಮಕ್ಕಳ ಜೊತೆಗೆ ಗೌರವದಿಂದ ನಡೆದುಕೊಳ್ಳದೇ ಇದ್ರೆ, ನಿಮ್ಮನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಕಳಿಸ್ತೀನಿ ಅಂತಾ ವಾರೆನ್ ಎಚ್ಚರಿಕೆ ಕೂಡ ನೀಡಿದ್ದಾನೆ.

I ain't raisin' no princesses.

Nai-post ni J. Warren Welch noong Linggo, Setyembre 3, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...