alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ನಿಂದ ಬೇಸತ್ತು ಕಚೇರಿಗೆ ಈಜಿಕೊಂಡೇ ಬಂದ

swim

ಜರ್ಮನಿಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಇದ್ರಿಂದ ಬೇಸತ್ತ ವ್ಯಕ್ತಿಯೊಬ್ಬ ಮುನಿಚ್ ನಲ್ಲಿರೋ ಇಸಾರ್ ನದಿಯಲ್ಲಿ ಈಜಿಕೊಂಡೇ ಕಚೇರಿಗೆ ತೆರಳಿದ್ದಾನೆ. ಬೆಂಜಮಿನ್ ಡೇವಿಡ್ ತನ್ನ ಲ್ಯಾಪ್ ಟಾಪ್, ಸೂಟ್, ಶೂ ಎಲ್ಲವನ್ನೂ ವಾಟರ್ ಪ್ರೂಫ್ ಬ್ಯಾಗ್ ನಲ್ಲಿ ಪ್ಯಾಕ್ ಮಾಡಿಕೊಂಡ.

ಅದನ್ನು ಬೆನ್ನಿಗೆ ಕಟ್ಟಿಕೊಂಡು, ಉದ್ದನೆಯ ವೆಟ್ ಸೂಟ್ ಧರಿಸಿ ಈಜಿಕೊಂಡೇ ಆಫೀಸ್ ತಲುಪಿದ್ದಾನೆ. ಬೆಂಜಮಿನ್ ಮಾಡ್ತಿರೋ ಈ ಸಾಹಸ ಕೇಳಿ ಸಹೋದ್ಯೋಗಿಗಳು, ಸ್ನೇಹಿತರು, ಅಕ್ಕಪಕ್ಕದವರೆಲ್ಲ ನಕ್ಕುಬಿಟ್ಟಿದ್ದಾರೆ.

ಆದ್ರೆ ಟ್ರಾಫಿಕ್ ನಲ್ಲಿ ಪ್ರಯಾಸಪಡುವ ಬದಲು ಈಜಿಕೊಂಡು ಹೋಗುವುದೇ ಆರಾಮದಾಯಕ ಎನ್ನುತ್ತಾನೆ ಅವನು. ಹೀಗೆ ಈಜಿಕೊಂಡು ಕಚೇರಿಗೆ ಹೋಗುವುದರಿಂದ ದೇಹಕ್ಕೆ ಸಾಕಷ್ಟು ವ್ಯಾಯಾಮವೂ ಆಗುತ್ತಿದೆ. ಇದರಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...