alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅಜ್ಜನ ಸಾಹಸ ಕಂಡ್ರೆ ನೀವು ಬೆರಗಾಗ್ತೀರಾ…!

63 ವರ್ಷದ ನ್ಯೂಯಾರ್ಕ್‌ನ ಫರ್ಮನ್‌, ಹೊಟ್ಟೆಯ ಮೇಲೆ ಕಲ್ಲಂಗಡಿ ಹಣ್ಣನ್ನು ಇಟ್ಟು, ತಲವಾರಿನಿಂದ ಅದನ್ನು ಭಾಗ ಮಾಡುತ್ತಾರೆ. ಅದೂ ಸಹ ಒಂದು ನಿಮಿಷದಲ್ಲಿ 26 ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಗಿನ್ನಿಸ್‌ ದಾಖಲೆ ಮಾಡಿದ್ದಾರೆ.

ಹೀಗೆ ತಲವಾರಿನಿಂದ ಕತ್ತರಿಸುವ ವೇಳೆ ಯಾವುದೇ ಗಾಯಗಳೂ ಆಗಿಲ್ಲ. ಹಾಗೆ ನೋಡಿದರೆ, ಫರ್ಮನ್‌ಗೆ ಗಿನ್ನಿಸ್‌ ದಾಖಲೆ ಹೊಸತೇನಲ್ಲ. ಪ್ರತಿಭಾನ್ವಿತ ಎಂದೇ ಕರೆಯಲ್ಪಡುವ ಫರ್ಮನ್‌ ಹೆಸರಲ್ಲಿ ಸುಮಾರು 200ಕ್ಕೂ ಅಧಿಕ ಗಿನ್ನಿಸ್‌ ದಾಖಲೆಗಳಿವೆ. 1979ರಲ್ಲಿ ಮೊದಲ ಬಾರಿಗೆ ಗಿನ್ನಿಸ್‌ ದಾಖಲೆಯ ಪುಸ್ತಕಕ್ಕೆ ತಮ್ಮ ಹೆಸರು ಸೇರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...