alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ಕಲೇಟರ್ ಬಳಸುವವರು ಓದಲೇಬೇಕು ಈ ಸುದ್ದಿ

ಎಸ್ಕಲೇಟರ್ ನಲ್ಲಿ ಅಪ್ಪ-ಮಗ ಹತ್ತುವ ವೇಳೆ ಭಾರಿ ಅನಾಹುತ ನಡೆದಿದೆ. ಆದ್ರೆ, ಅದೃಷ್ಟವಶಾತ್ ಇಬ್ಬರೂ ಸುರಕ್ಷಿತರಾಗಿದ್ದಾರೆ.

ಚೀನಾದ ಶಾಂಪಿಂಗ್ ಮಾಲ್ ನಲ್ಲಿ ಅಪ್ಪ ಹಾಗೂ ಮಗ ಮೇಲೆ ಹತ್ತಲು ಎಸ್ಕಲೇಟರ್ ಬಳಸಿದ್ದಾರೆ. ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲಿ ಎಸ್ಕಲೇಟರ್ ಸೌಂಡ್ ಚೇಂಜ್ ಆಗಿದೆ. ಇದನ್ನು ಗಮನಿಸಿದ ತಂದೆ ಲಗುಬಗೆಯಿಂದ ಮಗನೊಂದಿಗೆ ಎಸ್ಕಲೇಟರ್ ದಾಟಿದ್ದಾರೆ. ಇವರು ಕೆಳಗೆ ಇಳಿದಿದ್ದೆ ತಡ ಎಸ್ಕಲೇಟರ್ ನೋಡನೋಡುತ್ತಿದ್ದಂತೆ ಮುರಿದಿದೆ.

ಒಂದರ ಮೇಲೆ ಒಂದು ಸ್ಟೆಪ್ಸ್ ಬಂದು ಭಯ ಹುಟ್ಟಿಸಿತ್ತು. ತಂದೆ, ಮಗ ಬಳಿಕ ಕೆಳಗೆ ಯಾರು ಬರುತ್ತಿದ್ದಾರೆ ಎಂದು ನೋಡಿದ್ದಾರೆ. ಅದೃಷ್ಟ ಎಲ್ಲರದ್ದೂ ಚೆನ್ನಾಗಿ ಇತ್ತು. ಹೀಗಾಗಿ ಬಚಾವ್ ಆಗಿದ್ದಾರೆ. ಈ ದೃಶ್ಯಗಳು ಮಾಲ್ ನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

ಈ ಘಟನೆಯ ತನಿಖೆ ನಡೆಸಿದ ಮಾಲ್ ಸಿಬ್ಬಂದಿ, ಎಸ್ಕಲೇಟರ್ ನಲ್ಲಿ ಕೀ ಸಿಲುಕಿಕೊಂಡಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

Father and son narrowly escape death as escalator malfunctions

Father and son narrowly escape death as escalator malfunctions👉 http://shst.me/15p4

Posted by Shanghaiist on Tuesday, July 31, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...