alex Certify
ಕನ್ನಡ ದುನಿಯಾ       Mobile App
       

Kannada Duniya

ಖದೀಮನ ನಕಲಿ ಪೃಷ್ಠದಲ್ಲಿದ್ದಿದ್ದು ಏನ್ ಗೊತ್ತಾ…?

ಪೃಷ್ಠದಲ್ಲಿ ಒಂದು ಕೆಜಿ ಕೊಕೆಯಿನ್ ಸಾಗಿಸ್ತಾ ಇದ್ದ ವ್ಯಕ್ತಿಯನ್ನು ಲಿಸ್ಬನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ಬ್ರೆಜಿಲ್ ನಿಂದ ಆಗಮಿಸಿದ್ದ. ಎರಡು ಚಿಕ್ಕ ಚಿಕ್ಕ ಗುಂಡಗಿನ ಬ್ಯಾಗ್ ಗಳಲ್ಲಿ ಡ್ರಗ್ಸ್ ತುಂಬಿಸಿದ್ದ.

ಅದನ್ನು ತನ್ನ ಎರಡೂ ಬದಿಯ ಪೃಷ್ಠದಲ್ಲಿಟ್ಟುಕೊಂಡು ಮೇಲಿಂದ ಬಟ್ಟೆ ಧರಿಸಿದ್ದ. ನೋಡಿದವರ ಕಣ್ಣಿಗೆ ಆತ ದೊಡ್ಡ ಪೃಷ್ಠ ಹೊಂದಿರುವಂತೆ ಗೋಚರಿಸುತ್ತಿತ್ತು. ಆದ್ರೆ ಪೋರ್ಚುಗಲ್ ನ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸುವಲ್ಲಿ ವಿಫಲನಾಗಿದ್ದಾನೆ.

ಆತನ ನಕಲಿ ಬುಟೊಕ್ಸ್ ನಲ್ಲಿದ್ದ 1 ಕೆಜಿ ಕೊಕೆಯಿನ್ ಅನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸ್ವಿಮ್ ಟ್ರಂಕ್ ಗಳಲ್ಲಿ ಈತ ಕೊಕೆಯಿನ್ ಇಟ್ಟಿದ್ದ ಅಂತಾ ಹೇಳಲಾಗ್ತಿದೆ. ಅಷ್ಟೇ ಅಲ್ಲ ಪ್ಯಾಕೆಟ್ ಗಳಲ್ಲಿದ್ದ ಕೊಕೆಯಿನ್ ಅನ್ನು ನುಂಗಿ ಹೊಟ್ಟೆಯಲ್ಲೂ ಭದ್ರವಾಗಿ ಇಟ್ಟುಕೊಂಡಿದ್ದ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...