alex Certify
ಕನ್ನಡ ದುನಿಯಾ       Mobile App
       

Kannada Duniya

ಕಪ್ಪೆ ಚಿಪ್ಪಿನಿಂದಲೇ ನಿರ್ಮಿತವಾಗಿದೆ ಈ ದ್ವೀಪ

island-of-seashells-3

ಇದು ಪಶ್ಚಿಮ ಆಫ್ರಿಕಾದಲ್ಲಿರುವ ಫಡಿಯೂಥ್ ದ್ವೀಪ. ಈ ದ್ವೀಪ ಕಪ್ಪೆ ಚಿಪ್ಪಿನಿಂದಲೇ ನಿರ್ಮಿತವಾಗಿದೆ.

ಈ ದ್ವೀಪದಲ್ಲಿನ ಮನೆಗಳು, ರಸ್ತೆ ಮಾತ್ರವಲ್ಲದೇ ಸಮಾಧಿಗಳು ಕೂಡ ಕಪ್ಪೆಚಿಪ್ಪಿನಿಂದಲೇ ನಿರ್ಮಿತವಾಗಿದೆ.

ಸಾಮಾನ್ಯವಾಗಿ ಸಮುದ್ರ ತೀರದಲ್ಲಿ ಅಲ್ಲಲ್ಲಿ ಸಿಗುವ ಕಪ್ಪೆಚಿಪ್ಪು ಈ ದ್ವೀಪದಲ್ಲಿ ಧಾರಾಕಾರವಾಗಿ ದೊರೆಯುತ್ತದೆ. ಈ ದ್ವೀಪದಲ್ಲಿ ವಾಸಿಸುವ ಹಲವರು ಸಮುದ್ರದಿಂದ ಕಪ್ಪೆಚಿಪ್ಪನ್ನು ತಂದು, ಅದರಲ್ಲಿನ ಮಾಂಸವನ್ನು ತೆಗೆದು ಮಾರಾಟ ಮಾಡುತ್ತಾರೆ. ಹೀಗೆ ಮಾಂಸ ತೆಗೆದು ಬಿಸಾಡಿದ ಕೋಟ್ಯಂತರ ಚಿಪ್ಪು ಫಡಿಯೂಥ್ ದ್ವೀಪದಲ್ಲಿದೆ.

ಈ ದ್ವೀಪದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದ ಜನರು ವಾಸಿಸುತ್ತಾರೆ. ಕೋಟ್ಯಾಂತರ ಚಿಪ್ಪಿನ ತವರೂರಾದ ಇದು ‘ಶೆಲ್ ಐಲ್ಯಾಂಡ್’ ಎಂದೇ ಹೆಸರುವಾಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...