alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಫೇಸ್ ಬುಕ್ ಮಾರ್ಕೆಟ್ ನಲ್ಲಿ ಇದೆಲ್ಲಾ ಸೇಲ್ ಆಗ್ತಿದ್ಯಾ?

fb-marketಫೇಸ್ ಬುಕ್ ಕೂಡ ಮಾರುಕಟ್ಟೆಯೊಂದನ್ನ ತೆರೆದಿದೆ, ಖರೀದಿ ಮತ್ತು ಮಾರಾಟ ದಂಧೆ ಶುರು ಮಾಡಿದೆ. ನಿಮ್ಮದೇ ಸಮುದಾಯದಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು ಅನ್ನೋದು ಫೇಸ್ ಬುಕ್ ಉದ್ದೇಶ.

ಅಲ್ಲಿ ಗಾಂಜಾ, ಗನ್, ಸಾಕು ಪ್ರಾಣಿಗಳು, ಸೆಕ್ಸ್ ಎಲ್ಲವನ್ನೂ ಮಾರಾಟ ಮತ್ತು ಖರೀದಿ ಮಾಡಲು ಬಳಕೆದಾರರು ಶುರು ಮಾಡಿಬಿಟ್ಟಿದ್ದಾರೆ. ರಹಸ್ಯ ಕೋಡ್ ವರ್ಡ್ ಗಳ ಮೂಲಕ ಈ ಪ್ರಕ್ರಿಯೆ ನಡೆಯುವಂತಿಲ್ಲ. ಹೀಗಾಗಿ ಬಹಿರಂಗವಾಗಿಯೇ ಖರೀದಿ, ಮಾರಾಟ ಪ್ರಕ್ರಿಯೆ ನಡೆಯುತ್ತಿದೆ.

ಮುಳ್ಳು ಹಂದಿಗಳಿಂದ ಹಿಡಿದು ಎಲ್ಲವನ್ನೂ ನೀವು ಫೇಸ್ ಬುಕ್ ಮೂಲಕ ಖರೀದಿ ಮಾಡಬಹುದು. ಈ ಪ್ರಕ್ರಿಯೆ ಫೇಸ್ ಬುಕ್ ಬಳಕೆದಾರರಿಗೆ ಅನುಕೂಲಕರ ಎನಿಸಿದ್ರೂ ಇದರಲ್ಲಿ ದುಷ್ಪರಿಣಾಮಗಳು ಕೂಡ ಇವೆ. ಅಕ್ರಮ ದಂಧೆಗಳಿಗೂ ಫೇಸ್ ಬುಕ್ ಅವಕಾಶ ಮಾಡಿಕೊಟ್ಟಂತಾಗಿದೆ. ಮಾರುಕಟ್ಟೆ ದುರ್ಬಳಕೆಗೆ ಕಡಿವಾಣ ಹಾಕುವುದಾಗಿ ಫೇಸ್ ಬುಕ್ ಭರವಸೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...