alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ಶ್ರೀಮಂತರೋ, ಬಡವರೋ ಅನ್ನೋದನ್ನು ಹೇಳುತ್ತೆ ಫೇಸ್ಬುಕ್!

ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಂಡು ಅವರನ್ನು ಕಾರ್ಮಿಕ ವರ್ಗ, ಮಧ್ಯಮ ವರ್ಗ ಮತ್ತು ಮೇಲ್ವರ್ಗದವರೆಂದು ಮೂರು ಬಗೆಯಾಗಿ ವಿಂಗಡಿಸಲು ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಲಾಗಿದೆ.

ಶಿಕ್ಷಣ, ಮನೆ ಮಾಲೀಕತ್ವ, ಇಂಟರ್ನೆಟ್ ಬಳಕೆ ಪ್ರಮಾಣ ಸೇರಿದಂತೆ ಬಳಕೆದಾರರ ವೈಯಕ್ತಿಕ ಡೇಟಾ ಸಂಗ್ರಹಿಸಿ ಅದರ ಆಧಾರದ ಮೇಲೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಫೇಸ್ಬುಕ್ ಅಳವಡಿಸಲಿದೆ.

ಈ ಮೂಲಕ ಬಳಕೆದಾರರಿಗೆ ಸೂಕ್ತ ಜಾಹೀರಾತು ನೀಡಲು ಅನುಕೂಲವಾಗಲಿದೆ ಅನ್ನೋದು ಫೇಸ್ಬುಕ್ ಲೆಕ್ಕಾಚಾರ. ಇದರಿಂದ ಥರ್ಡ್ ಪಾರ್ಟಿಗೆ ಕೂಡ ತಮ್ಮ ಉತ್ಪನ್ನ ಮತ್ತು ಸೇವೆಯನ್ನು ಪರಿಣಾಮಕಾರಿಯಾಗಿ ಪ್ರಮೋಟ್ ಮಾಡಲು ಸಾಧ್ಯವಾಗಲಿದೆ.

ಬಳಕೆದಾರರ ಟ್ರಾವೆಲ್ ಹಿಸ್ಟರಿ, ಯಾವ್ಯಾವ ಬಗೆಯ ಡಿವೈಸ್ ಅವರ ಬಳಿಯಿದೆ, ಇಂಟರ್ನೆಟ್ ಕನೆಕ್ಟೆಡ್ ಡಿವೈಸ್ ಎಷ್ಟಿದೆ, ವಿದ್ಯಾರ್ಹತೆ ಎಷ್ಟು ಇವನ್ನೆಲ್ಲ ಫೇಸ್ಬುಕ್ ತಿಳಿದುಕೊಳ್ಳಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...