alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಸಂಸ್ಥಾಪಕ ಒಂದೇ ಬಣ್ಣದ ಬಟ್ಟೆ ಧರಿಸೋದ್ಯಾಕೆ ಗೊತ್ತಾ…?

mark-zuckerberg

ಜಗತ್ತಿನ ಅತಿ ದೊಡ್ಡ ಶ್ರೀಮಂತ, ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸಂಸ್ಥಾಪಕ, ಮಾರ್ಕ್ ಝುಕರ್ ಬರ್ಗ್ ಪ್ರತಿ ದಿನವೂ ಒಂದೇ ಬಣ್ಣದ ಟೀ ಶರ್ಟ್ ಧರಿಸುವ ಕುತೂಹಲಕರ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವುದೇ ಪ್ರತಿಷ್ಟಿತ ಕಾರ್ಯಕ್ರಮಗಳಿಗೆ ತೆರಳುವಾಗಲೂ ಬೂದು ಬಣ್ಣದ ಟೀ ಶರ್ಟ್ ಧರಿಸುವ ಝುಕರ್ ಬರ್ಗ್, ಪ್ರತಿನಿತ್ಯ ಹಾಸಿಗೆಯಿಂದ ಏಳುವಾಗ ತಮ್ಮ ಮೇಲೆ ನಿರೀಕ್ಷೆಯಿರಿಸಿರುವ ಜನಗಳಿಗೆ ಇಂದು ಏನು ಹೊಸದನ್ನು ಕೊಡಬಲ್ಲೇ ಎಂದು ಯೋಚಿಸುತ್ತಾರೆ ಹೊರತು ಯಾವ ಬಣ್ಣದ ಬಟ್ಟೆ ಧರಿಸಬೇಕು ? ಬೆಳಗಿನ ತಿಂಡಿ ಯಾವುದಿರಬೇಕು ಎಂಬುದರ ಬಗ್ಗೆ ಅಲ್ಲವಂತೆ.

ಬೆಳಗಿನ ತಿಂಡಿ, ಧರಿಸುವ ಬಟ್ಟೆ ಇವುಗಳ ಬಗ್ಗೆ ಯೋಚಿಸುವುದೇ ನಿರರ್ಥಕ ಎಂದು ಹೇಳುವ ಝುಕರ್ ಬರ್ಗ್, ಹಾಗೆಂದು ತಮ್ಮ ಬಳಿ ಬೂದು ಬಣ್ಣದ ಒಂದೇ ಟೀ ಶರ್ಟ್ ಇದೆ ಎಂದು ಭಾವಿಸಬೇಕಿಲ್ಲ. ಹಲವು ಟೀ ಶರ್ಟ್ ಗಳಿದ್ದು ಅವುಗಳನ್ನೂ ಧರಿಸುತ್ತೇನೆ ಎನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...