alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಐಸ್ ಮೇಲಿನ ಘೂಮರ್ ಡಾನ್ಸ್

ಪದ್ಮಾವತ್ ಚಿತ್ರದ ಘೂಮರ್ ಹಾಡು ದೀಪಿಕಾ ಅಭಿಮಾನಿಗಳಿಗೆ ಮಾತ್ರವಲ್ಲ, ಡಾನ್ಸ್ ಪ್ರಿಯರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸ್ಕೇಟರ್ ಮಯೂರಿ ಭಂಡಾರಿ ಐಸ್ ಮೇಲೆ ಘೂಮರ್ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.

ಲಾಸ್ ವೇಗಾಸ್ ನಲ್ಲಿ ಹಿಮಗಳ ಮೇಲೆ ಮಯೂರಿ ಮಾಡಿರೋ ನೃತ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಕೆಂಪು ಮತ್ತು ಗೋಲ್ಡನ್ ಕಲರ್ ಕಾಂಬಿನೇಷನ್ ನ ಡ್ರೆಸ್ ತೊಟ್ಟು ಮಯೂರಿ ಐಸ್ ಮೇಲೆ ನರ್ತಿಸಿದ್ದಾಳೆ.

ಮಯೂರಿಯ ಹೊಸ ಬಗೆಯ ಸಾಹಸಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ವಿದೇಶಗಳಲ್ಲಿ ಕೂಡ ಘೂಮರ್ ಹಾಡು ಬಹಳ ಜನಪ್ರಿಯವಾಗಿರೋದಕ್ಕೆ ಇದೇ ಸಾಕ್ಷಿ. ಅಮೆರಿಕದಲ್ಲಿ ನಡೆದ ಬಾಸ್ಕೆಟ್ ಬಾಲ್ ಪಂದ್ಯದಲ್ಲೂ ಘೂಮರ್ ಹಾಡು ಸದ್ದು ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...