alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದಾಕೆ ಕೊಲೆ ಮಾಡಿ ಶವದ ಮುಂದೆ ಕಾಮ ಕೇಳಿಗಿಳಿದ್ರು ದಂಪತಿ

ಲಂಡನ್ ನ ವಿಂಬಲ್ಡನ್ ನಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ದಂಗಾಗಿಸಿದೆ. ದಂಪತಿ ಮನೆ ಕೆಲಸದಾಕೆ ಜೊತೆ ನಡೆದುಕೊಂಡ ರೀತಿಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಫ್ರೆಂಚ್ ಮೂಲದ ಕೆಲಸದಾಕೆಯನ್ನು ಕೊಲೆ ಮಾಡಿದ್ದಾರೆ. 21 ವರ್ಷದ ಕೆಲಸದಾಕೆಯನ್ನು ಕೊಲೆ ಮಾಡಿ ಶವದ ಮುಂದೆ ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಸಂಗಾತಿ ಹೇಳಿಕೆ ಮೇರೆಗೆ ಸುಳ್ಳು ಹೇಳಿರುವುದಾಗಿ ಮಹಿಳೆ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾಳೆ.

2017 ರಲ್ಲಿ ದಂಪತಿ ಮನೆ ಗಾರ್ಡನ್ ನಲ್ಲಿ ಅರೆ ಸುಟ್ಟ ಕೆಲಸದಾಕೆ ಶವ ಸಿಕ್ಕಿತ್ತು. ವಿಚಾರಣೆ ವೇಳೆ ದಂಪತಿ ಸುಳ್ಳು ಹೇಳಿದ್ದರು. ಪತ್ರಿಕೆಯೊಂದರ ವರದಿ ಪ್ರಕಾರ, ಮಹಿಳೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾಳಂತೆ. ಸಂಗಾತಿ ಕೆಲಸದಾಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲು ಯತ್ನಿಸಿದ್ದ ಎಂದಿದ್ದಾಳಂತೆ.

ದಂಪತಿ ಕೆಲಸದಾಕೆ ದೇಹಕ್ಕೆ ಬೆಂಕಿ ಹಾಕುವ ಯತ್ನ ನಡೆಸಿದ್ದರಂತೆ. ಆದ್ರೆ ಕೊಲೆ ಮಾಡಿಲ್ಲ ಎನ್ನುತ್ತಿದ್ದರು. ಕೆಲಸದಾಕೆ ಶವ ಪಕ್ಕದಲ್ಲಿತ್ತು. ಸಂಗಾತಿ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡ್ತಿದ್ದ. ಮುಜುಗರವಾದ್ರೂ ಸಂಬಂಧ ಬೆಳೆಸಬೇಕಾಯ್ತು. ಅಳುತ್ತ ಸಂಬಂಧ ಬೆಳೆಸಿದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...