alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರ ಆಯ್ಕೆ ವೇಳೆ ನಡಿಯುತ್ತೆ ವರ್ಜಿನಿಟಿ ಟೆಸ್ಟ್…!

kim1

ಉತ್ತರ ಕೊರಿಯಾದ ವರದಿಯೊಂದು ಓದುಗರನ್ನು ಆಶ್ಚರ್ಯ ಚಕಿತರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಮೇಲಾಧಿಕಾರಿಗಳ ಮನರಂಜನೆಗಾಗಿ ಇಲ್ಲಿರುವ ವ್ಯವಸ್ಥೆ  ಅತ್ಯಂತ ಮುಜುಗರ ತರುವಂತಿದೆ.

ವರದಿಯೊಂದರ ಪ್ರಕಾರ ಉತ್ತರ ಕೊರಿಯಾದಲ್ಲಿ ಅಪ್ರಾಪ್ತ ಬಾಲಕಿಯರ ತಂಡ ರಚಿಸಲಾಗುತ್ತದೆ. ಈ ತಂಡದಲ್ಲಿ ಅತಿ ಕಡಿಮೆ ವಯಸ್ಸಿನ ಹುಡುಗಿಯರೂ ಇರ್ತಾರೆ. 13 ವರ್ಷದ ಹುಡುಗಿ ಕೂಡ ತಂಡದಲ್ಲಿದ್ದಾಳೆ. ಇದಕ್ಕೆ ಸಂತೋಷದ ತಂಡ ಎಂದು ಕರೆಯಲಾಗುತ್ತದೆ. ಇವರು ಸರ್ಕಾರ ಹಾಗೂ ಸೇನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನರಂಜನೆ ನೀಡುವ ಕೆಲಸ ಮಾಡಬೇಕಾಗುತ್ತದೆ.

ಸೈನಿಕರು ತಮ್ಮ ಮನಸ್ಸಿಗೆ ಬಂದಂತೆ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಹುಡುಗಿಯರನ್ನು ಅವರ ಸ್ಕೂಲಿನಿಂದ ಆಯ್ಕೆ ಮಾಡಲಾಗುತ್ತದೆ. ಇದರ ನಂತರ ದೇಶದ ಉನ್ನತ ವ್ಯಕ್ತಿಗಳ ಪಾರ್ಟಿಯಲ್ಲಿ ಸರ್ವಿಸ್ ನೀಡಲು ಕಳುಹಿಸಲಾಗುತ್ತದೆ. ಈ ಹುಡುಗಿಯರು ವರ್ಜಿನ್ ಹೌದೋ ಅಲ್ಲವೋ ಎನ್ನುವ ಬಗ್ಗೆ ತಿಳಿದುಕೊಳ್ಳಲು ಮೆಡಿಕಲ್ ಟೆಸ್ಟ್ ಕೂಡ ಮಾಡ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...