alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಮದ್ಯ ಸೇವನೆಗಾಗಿಯೇ ದ್ವೀಪ ನಿರ್ಮಾಣ

ಹೊಸ ವರ್ಷಾಚರಣೆಯಂದು ಮದ್ಯದ ಹೊಳೆಯೇ ಹರಿಯುತ್ತದೆ. ಮದ್ಯದ ಅಮಲಿನಲ್ಲಿ ಕೆಲವರು ನಡೆಸುವ ಹುಚ್ಚಾಟದಿಂದ ಇತರೆಯವರ ಪ್ರಾಣಕ್ಕೂ ಕಂಟಕಪ್ರಾಯರಾಗುತ್ತಾರೆ.

ಹೀಗಾಗಿಯೇ ಈ ಬಾರಿಯ ಹೊಸ ವರ್ಷಾಚರಣೆಯಂದು ನ್ಯೂಜಿಲೆಂಡ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ನಿಷೇಧ ಹೇರಿತ್ತು. ಆದರೆ ಇದಕ್ಕೂ ಒಂದು ಉಪಾಯ ಕಂಡುಕೊಂಡಿದ್ದಾರೆ ಚಾಲಾಕಿಗಳು.

ನದಿ ಮಧ್ಯದಲ್ಲಿ ಕೃತಕ ದ್ವೀಪವೊಂದನ್ನು ಸೃಷ್ಟಿಸಿಕೊಂಡು ಮದ್ಯ ಪ್ರಿಯರು ಅಲ್ಲಿಯೇ ಹೊಸ ವರ್ಷಾಚರಣೆ ಆರಂಭಿಸಿದ್ದಾರೆ. ತಾವು ಸೃಷ್ಟಿಸಿದ ನಡುಗಡ್ಡೆಯಲ್ಲಿ ಟೇಬಲ್, ಕುರ್ಚಿ ಹಾಕಿಕೊಂಡು ಭರ್ಜರಿ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಿಲಾಡಿಗಳ ಉಪಾಯಕ್ಕೆ ತಲೆದೂಗುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...