alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲ್ಲಿ ಡಾನ್ಸ್ ಮಾಡಿದ್ದ ಗಾಯಕಿಗೆ ಇಂಥಾ ಶಿಕ್ಷೆ

ಈಜಿಪ್ಟ್ ನಲ್ಲಿ ಗಾಯಕಿಯೊಬ್ಬಳು ಬೆಲ್ಲಿ ಡಾನ್ಸ್ ಮಾಡಿದ್ದಕ್ಕಾಗಿ ಕೋರ್ಟ್ ಆಕೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಗಾಯಕಿಯ ಬೆಲ್ಲಿ ಡಾನ್ಸ್ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿತ್ತು.

ಇದು ಅನೈತಿಕತೆಯನ್ನು ಪ್ರಚೋದಿಸುತ್ತದೆ ಅನ್ನೋದು ಈಜಿಪ್ಟ್ ನ್ಯಾಯಾಲಯದ ವಾದ. ಲೈಲಾ ಅಮೆರ್ ಜೈಲು ಶಿಕ್ಷೆಗೊಳಗಾದ ಗಾಯಕಿ. ಬೆಲ್ಲಿ ಡಾನ್ಸ್ ಮಾಡುತ್ತ, ಪತಿಗೆ ಅತ್ತೆಯ ಬಗ್ಗೆ ದೂರು ಹೇಳುವ ಗೃಹಿಣಿಯಾಗಿ ಗಾಯಕಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ಲು.

‘Bos Omak’ ಅನ್ನೋದು ಈ ವಿಡಿಯೋದ ಹೆಸರು. ಬೆಲ್ಲಿ ಡಾನ್ಸ್ ವಿಡಿಯೋ ಮಾಡಲು ಸಹಕರಿಸಿದ ತಂಡದ ಸದಸ್ಯರು ಮತ್ತು ನಿರ್ಮಾಪಕರಿಗೆ 3 ಮತ್ತು 6 ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...