alex Certify
ಕನ್ನಡ ದುನಿಯಾ       Mobile App
       

Kannada Duniya

ಭೂಕಂಪದ ಬಳಿಕ ಹೊರ ಬಂತು 1000 ವರ್ಷಗಳ ಪುರಾತನ ದೇವಾಲಯ

2017ರ ಸೆಪ್ಟೆಂಬರ್ ನಲ್ಲಿ ಮೆಕ್ಸಿಕೋದಲ್ಲಿ ಸಂಭವಿಸಿದ ಭೂಕಂಪದಿಂದ ಸುಮಾರು 369 ಜನರು ಪ್ರಾಣ ಕಳೆದುಕೊಂಡರು. ಆದ್ರೆ ಈಗ ಅದೇ ಜಾಗದಲ್ಲಿ ಸಾವಿರ ವರ್ಷಗಳಷ್ಟು ಪುರಾತನ ದೇವಾಲಯವೊಂದು ಪತ್ತೆಯಾಗಿದೆ.

ಪುರಾತತ್ವ ಶಾಸ್ತ್ರಜ್ಞರು ಮಳೆಯ ದೇವರು ಅಂತ ಅಂದು ಗುರುತಿಸಲಾಗ್ತಿದ್ದ ಟ್ಲಾಲೋಕ್ ನ ದೇವಾಲಯವಿರಬಹುದು ಅಂತ ಅಂದಾಜಿಸುತ್ತಿದ್ದಾರೆ.

ಮೆಕ್ಸಿಕೋದಲ್ಲಿರುವ ಟಿಯೋಪಾಂಜೊಕೆ ಪಿರಮಿಡ್ ನ ಒಳಗೆ ಈ ದೇವಾಲಯ ಪತ್ತೆಯಾಗಿದೆ. ರಾಷ್ಟ್ರೀಯ ಪುರಾತತ್ವ ಇಲಾಖೆ ಮತ್ತು ಇತಿಹಾಸ ಅಧ್ಯಯನ ಪೀಠದ ಪ್ರಕಾರ ಈ ದೇವಾಲಯದ ವಿನ್ಯಾಸ 1150 ವರ್ಷಗಳ ಹಿಂದಿನದು. ಆರು ಮೀಟರ್ ಎತ್ತರ ಮತ್ತು ನಾಲ್ಕು ಮೀಟರ್ ಎತ್ತರವಿರುವ ಈ ದೇವಾಲಯ ಟ್ಲಾಲೋಕ್ ನ ಜನರಿಂದ ನಿರ್ಮಾಣವಾಗಿರುವ ಸಾಧ್ಯತೆಗಳಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...