alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಯೆತ್ತಲಿದೆ ಬುರ್ಜ್ ಖಲೀಫಾಗಿಂತ್ಲೂ ಎತ್ತರದ ಕಟ್ಟಡ

ಪ್ರಪಂಚದಲ್ಲಿರೋ ಅತ್ಯಂತ ಎತ್ತರದ ಕಟ್ಟಡ ಅಂದ್ರೆ ದುಬೈನ ಬುರ್ಜ್ ಖಲೀಫಾ. ಅಷ್ಟೇ ಅಲ್ಲ ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಸುಂದರ ಕಟ್ಟಡ ಎನಿಸಿಕೊಂಡಿದೆ. ಆದ್ರೀಗ ಅದನ್ನೂ ಮೀರಿಸುವಂತಹ ಮತ್ತೊಂದು ಗಗನಚುಂಬಿ ಕಟ್ಟಡ ನಿರ್ಮಾಣಕ್ಕೆ ದುಬೈ ಸಿದ್ಧತೆ ನಡೆಸಿದೆ.

Limitless in an understatement. #BurjKhalifa 📸 @jazeelmuhammedkeloth

A post shared by Burj Khalifa (@burjkhalifa) on

ಇದಕ್ಕೆ ದುಬೈ ಕ್ರೀಕ್ ಟವರ್ ಎಂದು ಹೆಸರಿಡಲಾಗುತ್ತಿದೆ. 2020ರ ವೇಳೆಗೆ ಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಈಗಾಗ್ಲೇ ಕಾಮಗಾರಿ ಕೂಡ ಆರಂಭವಾಗಿದ್ದು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ದುಬೈನ ಅತ್ಯಂತ ಪ್ರತಿಷ್ಠಿತ ಜಾಗವಾದ ದುಬೈ ಕ್ರೀಕ್ ಹಾರ್ಬರ್ ನಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗ್ತಿದೆ.

ಈ ಪ್ರದೇಶದಲ್ಲಿ ದುಬೈನ ಅತಿ ಸುಂದರವಾದ ನೀಲಿ ಆಗಸವನ್ನು ವೀಕ್ಷಿಸಬಹುದು. ಹೊಸದಾಗಿ ನಿರ್ಮಾಣವಾಗಲಿರುವ ದುಬೈ ಕ್ರೀಕ್ ಟವರ್ ಮೇಲೆ ನಿಂತರೆ ನಗರವನ್ನು 360 ಡಿಗ್ರಿ ಆ್ಯಂಗಲ್ ನಲ್ಲೂ ವೀಕ್ಷಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...