alex Certify
ಕನ್ನಡ ದುನಿಯಾ       Mobile App
       

Kannada Duniya

ಪಾನಮತ್ತ ಮಹಿಳೆ ತಿಂದಿದ್ದೇನು ಗೊತ್ತಾ..?

drunk-woman-cut-heads-off-snakesಪಾನಮತ್ತಳಾಗಿದ್ದ ಇಂಗ್ಲೆಂಡಿನ ಜೆನಿಫರ್ ಲ್ಯಾಮ್ಪೆ ಎಂಬುವಳಿಗೆ ನಶೆ ಎಷ್ಟು ಏರಿತ್ತೆಂದರೆ ತಾನು ಏನು ತಿನ್ನುತ್ತಿದ್ದೇನೆಂಬ ಪರಿವೆಯೇ ಆಕೆಗೆ ಇರಲಿಲ್ಲ.

28 ವರ್ಷದ ಜೆನಿಫರ್ ಗೆ ಹಾವುಗಳನ್ನು ಸಾಕುವ ಹವ್ಯಾಸವಿತ್ತು. ಇದರ ಜೊತೆಗೆ ಕುಡಿಯುವ ಚಟವೂ ಅಂಟಿಕೊಂಡಿತ್ತು. ಕುಡಿತದ ಅಮಲಿನಲ್ಲಿದ್ದ ಜೆನಿಫರ್, ತಾನು ಸಾಕಿದ್ದ ಎರಡು ಹಾವುಗಳ ತಲೆಯನ್ನು ಕಚ್ಚಿ ತಿಂದಿದ್ದಾಳೆ.

ಹಿಂದೆ ಕೂಡ ಒಮ್ಮೆ ಈಕೆ ತಾನು ಸಾಕಿದ್ದ ಬೆಕ್ಕನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಹೋದದ್ದಕ್ಕಾಗಿ ಈಕೆಯ ಮೇಲೆ ಕೇಸ್ ದಾಖಲಾಗಿತ್ತು. ಈಗ ಹಾವನ್ನು ತಿಂದ ಕಾರಣಕ್ಕೆ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾಳೆ. ನ್ಯಾಯಾಲಯ ಇವಳು ಇನ್ನು 5 ವರ್ಷಗಳ ಕಾಲ ಯಾವುದೇ ಪ್ರಾಣಿಗಳನ್ನು ಸಾಕುವ ಹಾಗಿಲ್ಲ ಎಂದು ನಿರ್ಬಂಧ ಹೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...