alex Certify
ಕನ್ನಡ ದುನಿಯಾ       Mobile App
       

Kannada Duniya

ಯುವ ಸ್ವಿಮ್ಮರ್ ಗಳ ರಕ್ಷಣೆ ಮಾಡಿದೆ ‘ಡ್ರೋನ್’…!

‘ಡ್ರೋನ್’ ಗಳು ಇಂದು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಮಾನವರು ತಲುಪಲಾಗದಂತಹ ದುರ್ಗಮ ಪ್ರದೇಶಗಳಲ್ಲೂ ‘ಡ್ರೋನ್’ ಗಳು ಸರಾಗವಾಗಿ ಸೇವೆ ನೀಡುತ್ತಿವೆ.

ಇದರ ಮಧ್ಯೆ ಇದೇ ಮೊದಲ ಬಾರಿಗೆ ಡ್ರೋನ್, ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಿದ್ದ ಯುವ ಸ್ವಿಮ್ಮರ್ ಗಳನ್ನು ರಕ್ಷಣೆ ಮಾಡಿದೆ.

ಆಸ್ಟ್ರೇಲಿಯಾದ ಬೀಚ್ ನಲ್ಲಿ ಈ ಯುವ ಸ್ವಿಮ್ಮರ್ ಗಳು ಇದ್ದ ವೇಳೆ ಶಾರ್ಕ್ ಗಳನ್ನು ಪತ್ತೆ ಹಚ್ಚಿದ ಡ್ರೋನ್ ಅವರುಗಳು ಸುರಕ್ಷಿತವಾಗಿ ಮರಳಿ ಬರಲು ಪಾಡ್ ಗಳನ್ನು ಕೂಡಲೇ ಒದಗಿಸಿದೆ. ಇದರಿಂದಾಗಿ ಸ್ವಿಮ್ಮರ್ ಗಳು ಪ್ರಾಣಾಪಾಯದಿಂದ ಪಾರಾಗುವಂತಾಗಿದೆ. ಮುಂದಿನ ದಿನಗಳಲ್ಲಿ ಡ್ರೋನ್ ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಈಗ ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...