alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಗಾಳಿಯಲ್ಲಿ ತೇಲಿದ ಕಾರು

ಮಕಾವ್ ಗ್ರಾಂಡ್ ಪ್ರಿಕ್ಸ್ ಫಾರ್ಮುಲಾ 3 ಕಾರು ರೇಸ್ ವೇಳೆ ಸಿನಿಮೀಯ ರೀತಿ ಅಪಘಾತ ನಡೆದು 17 ವರ್ಷದ ಯುವ ಅಪ್ರಾಪ್ತ ಚಾಲಕಿ ಗಂಭೀರ ಗಾಯಗೊಂಡಿದ್ದಾಳೆ.

ಟ್ರಾಕ್ ಬಿಟ್ಟು ಹೊರ ಬಂದ ಕಾರು ನಿಯಂತ್ರಣ ತಪ್ಪಿದ್ದು, ಗಾಳಿಯಲ್ಲಿ ತೇಲಿ ಪಲ್ಟಿ ಹೊಡೆದಿದೆ. ಈ ಘಟನೆಯನ್ನು ವೀಕ್ಷಕರು ಮೊಬೈಲ್ ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

ಸೋಫಿಯಾ ಫೋರಿಚ್ ಕಾರು ಚಲಾಯಿಸುವ ವೇಳೆ ನಿಯಂತ್ರ ತಪ್ಪಿದೆ. ಕಾರು ಗಾಳಿಯಲ್ಲಿ ತೇಲಿ ಛಾಯಾಗ್ರಾಕರಿಗೆ ಮೀಸಲಾದ ಪ್ರದೇಶಕ್ಕೆ ಹಾನಿ ಮಾಡಿ ನಂತರ ಸ್ಥಿರವಾಗಿ ನಿಂತಿದೆ.

ಜರ್ಮನಿಯ 16 ವರ್ಷ ಪೂರ್ಣಗೊಂಡ ಗಾಯಾಳು ಯುವ ಸ್ಪರ್ಧಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ. ಮಕಾವ್ ಗ್ರಾಂಡ್ ಪ್ರಿಕ್ಸ್ನಲ್ಲಿ ಈವರೆಗೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...