alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆಗಣ್ಣಿನಲ್ಲಿ ನೇರವಾಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರ್ ಚಾಲಕ

ನಿದ್ದೆಗಣ್ಣಿನಲ್ಲಿದ್ದ ಕಾರ್ ಚಾಲಕನೊಬ್ಬ ವಾಹನ ನಿಯಂತ್ರಣ ತಪ್ಪಿದ ಕಾರಣ ಡಿವೈಡರ್ ದಾಟಿಕೊಂಡು ಮತ್ತೊಂದು ಬದಿಯ ರಸ್ತೆಗೆ ಕಾರ್ ನುಗ್ಗಿಸಿದ್ದು, ಈ ವೇಳೆ ಸ್ಕೂಟರ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಘಟನೆ ಚೀನಾದಲ್ಲಿ ನಡೆದಿದ್ದು, ನಿದ್ದೆಗಣ್ಣಿನಲ್ಲಿದ್ದ ಈ ಚಾಲಕ ಕಾರು ಯರ್ರಾಬಿರ್ರಿ ನುಗ್ಗುತ್ತಿದ್ದರೂ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ. ಡಿವೈಡರ್ ದಾಟಿ ಮತ್ತೊಂದು ಬದಿಗೆ ಹೋದ ಕಾರು ಕೊನೆಗೆ ಲೈಟ್ ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿದೆ.

ಕಾರು ನುಗ್ಗುತ್ತಿದ್ದ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್ ಸವಾರನೊಬ್ಬ ಕೂಡಲೇ ಪಕ್ಕಕ್ಕೆ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಏರ್ ಬ್ಯಾಗ್ಸ್ ತೆರೆದುಕೊಂಡಿದ್ದು, ಕಾರ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ.

Lucky scooter driver narrowly survives horrific car crash.

Lucky scooter driver narrowly survives horrific car crash.May 8th in Shenyang, Liaoning, a black car got out of control in a rear-end collision and nearly crashed into a scooter driver. The car driver says he fell asleep at the wheel and caused the accident.

Posted by PearVideo on Wednesday, May 9, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...