alex Certify
ಕನ್ನಡ ದುನಿಯಾ       Mobile App
       

Kannada Duniya

OMG…! ಕತ್ತೆಗಳಿಗಾಗಿಯೇ ನಡೆದಿದೆ ಸೌಂದರ್ಯ ಸ್ಪರ್ಧೆ

ನೀವೆಲ್ಲ ಸೌಂದರ್ಯ ಸ್ಪರ್ಧೆ ಆಯೋಜಿಸಿದ್ದನ್ನು ಕೇಳಿರುತ್ತಿರಾ….ಇನ್ನು ಕೆಲವರು ಈ ಸುಂದರ ಕ್ಷಣಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡಿರಲೂಬಹುದು. ಆದರೆ ಇತ್ತೀಚಿಗೆ ನಡೆದ ಸೌಂದರ್ಯ ಸ್ಪರ್ಧೆ ನಿಮ್ಮ ಊಹೆಗೂ ನಿಲುಕದ್ದಾಗಿದೆ.

ನೀವು ಎಂದಾದ್ರು ಕತ್ತೆ, ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗವಹಿಸಿದ್ದನ್ನು ಕೇಳಿದ್ದಿರಾ. ಯಸ್, ಇಂತಹ ಸ್ಪರ್ಧೆಗೆ ಕೊಲಂಬಿಯಾದ ಮೊನಿಕಿರಾ ಸಾಕ್ಷಿಯಾಯಿತು. ಇಲ್ಲಿ ಸುಮಾರು 14 ವರ್ಷಗಳಿಂದ ಕತ್ತೆ ಉತ್ಸವವನ್ನು ಮಾಡುತ್ತಾ ಬಂದಿದೆ. ಈ ಉತ್ಸವದಲ್ಲಿ ಕತ್ತೆಗಳನ್ನು ಶೃಂಗಾರ ಮಾಡಲಾಗುತ್ತದೆ. ಅಲ್ಲದೆ ಸುಂದರವಾಗಿ ಕಾಣುವ ಕತ್ತೆಗೆ ಬಹುಮಾನ ಸಹ ನೀಡಲಾಗುತ್ತದೆ.

ವ್ಹಾ ಸೂಪರ್ ಕಣ್ರಿ ಎಂದು ಈ ಸ್ಪರ್ಧೆಯನ್ನು ಕಣ್ಣು ತುಂಬಿಕೊಂಡವರೇ ಹೆಚ್ಚು. ಈ ಸ್ಪರ್ಧೆಯಲ್ಲಿ ಎಲ್ಲರ ಆಕರ್ಷಣೆಯನ್ನು ಕದ್ದ ಆರ್ಕಬೂಕೊ ಮೂಲದ ಅಮಾಸಿಜೊಸ್ಗೆ ಲಭಿಸಿದೆ. ಮೈ ತುಂಬ ಪ್ರಿಂಟೆಡ್ ಡ್ರೆಸ್ ಹಾಗೂ ಕೂದಲು ಕಟ್ಟಿಕೊಂಡಿದ್ದ ಕತ್ತೆಗೆ ಬಹುಮಾನ ಲಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...