alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

new-dog

ನ್ಯೂಯಾರ್ಕ್: ನ್ಯೂಯಾರ್ಕ್ ನ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ, ಪಿಟ್ ಬುಲ್ ಜಾತಿಯ ನಾಯಿ ದಾಳಿ ಮಾಡಿದೆ.

ರಾಕ್ ಲ್ಯಾಂಡ್ ಕಂಟ್ರಿಯ ಸ್ಪ್ರಿಂಗ್ ವ್ಯಾಲಿ ರಸ್ತೆಯಲ್ಲಿ 3 ವರ್ಷದ ಮಗು ತನ್ನ ಗೆಳೆಯರೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಒಮ್ಮೆಲೆ ನುಗ್ಗಿ ಬಂದ ಪಿಟ್ ಬುಲ್ ನಾಯಿ ಮಗುವಿನ ಮೇಲೆ ದಾಳಿ ಮಾಡಿದೆ.

ರಸ್ತೆಯಲ್ಲಿ ಮಗುವನ್ನು ಕಚ್ಚಿ ಎಳೆದಾಡಿ, ಎಳೆದೊಯ್ಯಲು ಯತ್ನಿಸಿದೆ. ವಾಹನ ಸವಾರರು ಈ ಭಯಾನಕ ದೃಶ್ಯವನ್ನು ಕಂಡವರೇ ವಾಹನ ನಿಲ್ಲಿಸಿ, ಮಗುವನ್ನು ರಕ್ಷಿಸಿದ್ದಾರೆ.

ಮಗುವಿನ ಕೆನ್ನೆ, ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಾಯಿಯ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...