alex Certify
ಕನ್ನಡ ದುನಿಯಾ       Mobile App
       

Kannada Duniya

ಡೈಮಂಡ್ ರಿಂಗ್ ಕೊಟ್ಟರೂ ಹುಡುಗಿ ಮದುವೆಗೊಪ್ಪಲಿಲ್ಲ..!

Wedding-Proposal

ವ್ಯಾಲೆಂಟೈನ್ ವೀಕ್ ನಡೀತಾ ಇದೆ. ಮನ ಮೆಚ್ಚಿದವರನ್ನು ಹೇಗೆ ಪ್ರಪೋಸ್ ಮಾಡೋದಪ್ಪ ಅಂತಾ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಮತ್ತೆ ಕೆಲವರು ಮೆಚ್ಚಿರುವ ಸಂಗಾತಿಯನ್ನು ಹೇಗೆ ಖುಷಿ ಪಡಿಸೋದು ಎನ್ನುವ ಬಗ್ಗೆ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ಪ್ರೇಮಿಗಳಿಗೆ ಶಾಕ್ ಹಾಗೂ ಆತಂಕವನ್ನುಂಟು ಮಾಡುವ ಸುದ್ದಿ ಇಲ್ಲಿದೆ.

ನೈರುತ್ಯ ಚೀನಾದಲ್ಲಿ ವ್ಯಕ್ತಿಯೊಬ್ಬ ಡೈಮಂಡ್ ರಿಂಗ್ ನೀಡಿಯೂ ಲವ್ ನಲ್ಲಿ ಫೇಲ್ ಆಗಿದ್ದಾನೆ. ಮೆಚ್ಚಿದ ಹುಡುಗಿ ಕೈತಪ್ಪಿ ಹೋದ ಬೇಸರದಲ್ಲಿದ್ದಾನೆ. ವ್ಯಕ್ತಿ, ಗರ್ಲ್ ಫ್ರೆಂಡ್ ಗೆ ವಿಭಿನ್ನ ರೀತಿಯಲ್ಲಿ ಮದುವೆ ಪ್ರಪೋಸಲ್ ನೀಡಲು ಮುಂದಾಗಿದ್ದಾನೆ. ಅದಕ್ಕಾಗಿ ಡಾನ್ಸರ್ ಕೂಡ ಕರೆಸಿದ್ದ.

ಎಲ್ಲ ಆತ ಅಂದುಕೊಂಡಂತೆ ನಡೆದಿತ್ತು. ಡಾನ್ಸ್ ತಂಡದ ನೃತ್ಯ ನೋಡಿ ಹುಡುಗಿ ಖುಷಿಯಾಗಿದ್ದಳು ಕೂಡ. ನಂತರ ಹುಡುಗ ಡೈಮಂಡ್ ರಿಂಗ್ ತೊಡಿಸಲು ಮುಂದಾಗಿದ್ದಾನೆ. ಅಲ್ಲೇ ಎಡವಟ್ಟಾಗಿದೆ. ಆಕೆ ಬೆರಳಿಗಿಂತ ರಿಂಗ್ ಚಿಕ್ಕದಿತ್ತಂತೆ. ಇದರಿಂದ ಕೋಪಗೊಂಡ ಹುಡುಗಿ ಹುಡುಗನ್ನು ಬಿಟ್ಟು ಹೋಗಿದ್ದಾಳೆ .

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...