alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲೂ ರಾಗಿ ಮುದ್ದೆ ಸವಿದ ಮಾಜಿ ಪ್ರಧಾನಿ

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಗಿ ಮುದ್ದೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿಯಾಗಿತ್ತು.

ಅತ್ಯಂತ ಆರೋಗ್ಯಕರವಾದ ರಾಗಿ ಮುದ್ದೆ ಸೇವನೆ ದೇವೇಗೌಡರ ಆರೋಗ್ಯದ ಗುಟ್ಟು ಕೂಡ ಹೌದು.

ಎಲ್ಲೇ ಹೋದರೂ ರಾಗಿ ಮುದ್ದೆಯನ್ನು ಮರೆಯದ ದೇವೇಗೌಡರು, ದುಬೈನ ಬಹ್ರೈನ್ ಗೆ ಕನ್ನಡ ಭವನದ ಶಂಕುಸ್ಥಾಪನೆಗೆ ತೆರಳಿದ್ದ ವೇಳೆ ಅಲ್ಲಿಯೂ ರಾಗಿ ಮುದ್ದೆ ಸೇವಿಸಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ದೇವೇಗೌಡ ದಂಪತಿಗೆ ರಾಗಿ ಮುದ್ದೆ, ಬಸ್ಸಾರು, ಸೊಪ್ಪಿನ ಪಲ್ಯ ಮಾಡಿಸಿ ಬಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...