alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗೈನಲ್ಲೇ ದೈತ್ಯ ಹೆಬ್ಬಾವು ಹಿಡಿದ ಯುವತಿ

ಫ್ಲೋರಿಡಾದಲ್ಲಿ ಡಿಟೆಕ್ಟಿವ್ ಒಬ್ಬಳು ಭಾರೀ ಗಾತ್ರದ ಹೆಬ್ಬಾವನ್ನು ಬರಿಗೈನಲ್ಲೇ ಹಿಡಿದಿದ್ದಾಳೆ. 9 ಅಡಿ ಉದ್ದದ, ಹಳದಿ ಬಣ್ಣದ ಈ ಹೆಬ್ಬಾವು ರಸ್ತೆ ಬದಿಯಲ್ಲಿತ್ತು. ಹಾವು ನೋಡಿದವರ್ಯಾರೋ ಡಿಟೆಕ್ಟಿವ್ ಎಮಿಲಿ ಶಾಗೆ ಕರೆ ಮಾಡಿದ್ದರು.

ಸ್ಥಳಕ್ಕೆ ಬಂದ ಎಮಿಲಿ ಹಾವನ್ನು ಬರಿಗೈಯ್ಯಲ್ಲೇ ಹಿಡಿದು ಚೀಲಕ್ಕೆ ತುಂಬಿದ್ದಾಳೆ. ಈ ವೇಳೆ ಹಾವು ಎಮಿಲಿಯ ಕೈಗೆ ಸುತ್ತಿಕೊಳ್ಳಲು ಕೂಡ ಪ್ರಯತ್ನಿಸಿತ್ತು. ಹಾವಿನ ಬಾಲವನ್ನು ನಾಜೂಕಾಗಿ ಹಿಡಿದು ಎಮಿಲಿ ಅದನ್ನು ಬ್ಯಾಗಿಗೆ ಹಾಕಿದ್ದಾಳೆ.

ಈ ಸಂದರ್ಭದಲ್ಲಿ ಹೆಬ್ಬಾವು ಎಮಿಲಿಯ ಕಾಲಿಗೆ ಕಚ್ಚಲು ಕೂಡ ಪ್ರಯತ್ನಿಸಿದೆ. ಸುಮಾರು ಹೊತ್ತಿನ ಕಸರತ್ತಿನ ಬಳಿಕ ಡಿಟೆಕ್ಟಿವ್ ಎಮಿಲಿ ಯಶಸ್ವಿಯಾಗಿ ಹಾವನ್ನು ಹಿಡಿದಿದ್ದಾಳೆ. ಎಮಿಲಿ ಹಾವು ಹಿಡಿಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

MUST SEE VIDEO!!! Our Detective Emily Shaw got an unusual call yesterday, but one she was equipped to handle. Detective Shaw has experience handling exotic snakes. Watch as she captures what is now confirmed as a 9 foot long Yellow Anaconda, found on the east side of Leon County, near Louvinia Drive. We believe this was someone's pet that either escaped or was released. If you own an exotic pet- please be responsible. Make sure their cages are completely secure and if you decide you no longer want it, DO NOT release it into the wild. Instead, contact Florida Fish and Wildlife Conservation Commission. Thanks Detective Emily Shaw for really being #ALLin

Posted by Leon County Sheriff's Office on Thursday, October 12, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...