alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲಿ ಅತಿಹೆಚ್ಚು ಖುಷಿಯಾಗಿರ್ತಾರೆ ಡೆನ್ಮಾರ್ಕ್ ಜನ

yogi-12

ಸುಖ-ಸಂತೋಷಕ್ಕಾಗಿ ಸದಾ ದುಡಿಯುವವರ ಜೀವನದಲ್ಲಿ ನಗು ಮಾಸಿ ಹೋಗಿದೆ. ಕೆಲಸದ ಒತ್ತಡ ಅವರ ನಗು ಕಸಿದುಕೊಂಡಿದೆ. ಈ ನಡುವೆ ವಿಶ್ವಸಂಸ್ಥೆಯೊಂದು ಇತ್ತೀಚೆಗೆ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ನೀಡಿದೆ. ವಿಶ್ವದಲ್ಲಿ ಅತಿ ಹೆಚ್ಚು ಖುಷಿಯಾಗಿರುವ ದೇಶದ ಪಟ್ಟಿಯಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.

ವಿಶ್ವಸಂಸ್ಥೆ ನೀಡಿದ ಈ ಪಟ್ಟಿಯಲ್ಲಿ ಐಸ್ಲ್ಯಾಂಡ್, ಸ್ವಿಜರ್ಲ್ಯಾಂಡ್ ಮತ್ತು ಫಿನ್ಲ್ಯಾಂಡ್ ಮೊದಲ ನಾಲ್ಕು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಅಮೆರಿಕಾ 14ನೇ ಸ್ಥಾನದಲ್ಲಿದ್ದರೆ, ಬ್ರಿಟನ್ 19ನೇ ಸ್ಥಾನದಲ್ಲಿದೆ. 155 ದೇಶಗಳ ಪಟ್ಟಿಯಲ್ಲಿ ಭಾರತ 122ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪಟ್ಟಿಯಲ್ಲಿ ಪಾಕಿಸ್ತಾನ, ಚೀನಾ ಹಾಗೂ ನೇಪಾಳ ಭಾರತಕ್ಕಿಂತ ಮುಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...