alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಬೆಚ್ಚಿ ಬೀಳಿಸುವ ಈ ಫೋಟೋ

demon faceಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಫೋಟೋ ಈಗ ವೈರಲ್ ಆಗಿದೆ. Imgur ನಲ್ಲಿ ಪ್ರಥಮವಾಗಿ ಇದನ್ನು ಅಪ್ ಲೋಡ್ ಮಾಡಲಾಗಿದ್ದು, 1 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಈಗ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋ ಹರಿದಾಡುತ್ತಿದೆ.

ಯುವತಿಯೊಬ್ಬಳು ಕನ್ನಡಿ ಎದುರು ನಿಂತು ತನ್ನ ಫೋಟೋ ತೆಗೆದುಕೊಳ್ಳುತ್ತಿದ್ದು, ಒಂದು ಸಾಮಾನ್ಯ ಫೋಟೋದಂತೆ ಇದು ಕಾಣಿಸುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹಿಂಬದಿಯಲ್ಲಿ ದೆವ್ವವೊಂದು ಕಂಡು ಬರುತ್ತಿದೆ.

ಫೋಟೋದ ನೈಜತೆ ಕುರಿತು ಹಲವರು ತಕರಾರು ಎತ್ತಿದ್ದರೂ ಫೋಟೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...