alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಜೆಂಟೈನಾದ ಮೇಕೆ ಮರಿ ನೋಡಿ ಬೆಚ್ಚಿಬಿದ್ದಿದ್ದಾರೆ ಜನ

goat

ಅರ್ಜೆಂಟೈನಾದಲ್ಲಿ ಜನಿಸಿರೋ ಮೇಕೆ ಮರಿಯನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಈ ಮೇಕೆ ಮರಿಯ ಮುಖ ಥೇಟ್ ರಾಕ್ಷಸನಂತಿದೆ. ಮೇಕೆಮರಿಯ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಗ್ಲಾಡಿ ಒವಿಡೋ ಎಂಬಾಕೆ ಸಾಕಿದ್ದ ಮೇಕೆ ಮರಿ ಹಾಕಿದೆ.

ಮೇಕೆ ಮರಿಯ ಮುಖ ಚಪ್ಪಟೆಯಾಗಿದ್ದು, ದೊಡ್ಡ ದೊಡ್ಡ ಕಣ್ಣುಗಳನ್ನು ಹೊಂದಿತ್ತು. ಪಕ್ಕಾ ರಾಕ್ಷಸನಂತೆ ಕಾಣುತ್ತಿತ್ತು. ಕೇವಲ ಮೂರು ಗಂಟೆಗಳ ಕಾಲ ಮೇಕೆಮರಿ ಬದುಕಿತ್ತು. ಮೇಕೆ ಮರಿಯ ಮೂತಿ ಮನುಷ್ಯನ ಮುಖದ ರೀತಿ ಇರೋದನ್ನು ನೋಡಿ ಗ್ಲಾಡಿ ಕೂಡ ಆಶ್ಚರ್ಯಗೊಂಡಿದ್ದಾಳೆ.

ಮೇಕೆ ಒಟ್ಟಿಗೆ ಮೂರು ಮರಿಗಳನ್ನು ಹಾಕಿತ್ತು. ಅದರಲ್ಲಿ ಒಂದು ಮರಿ ಈ ರೀತಿ ವಿಚಿತ್ರ ರೂಪದಲ್ಲಿತ್ತು. ಗ್ಲಾಡಿ ಮೇಕೆ ಮರಿಗೆ ಚಮಚದಲ್ಲಿ ಹಾಲು ಕುಡಿಸಲು ಯತ್ನಿಸಿದ್ದಾಳೆ, ಆದ್ರೆ ಸಾಧ್ಯವಾಗಿಲ್ಲ. ಹುಟ್ಟಿ ಮೂರು ಗಂಟೆಗಳ ಬಳಿಕ ಅದು ಮೃತಪಟ್ಟಿದೆ. ಸ್ಯಾನ್ ಲೂಯಿಸ್ ಪ್ರದೇಶದಲ್ಲಿ ಈ ರೀತಿಯ ಮೇಕೆ ಜನಿಸಿರೋದು ಇದೇ ಮೊದಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...