alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಲೆವರಿ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ದಂಪತಿ

natural-water-birth11112_ವಿಶ್ವದಾದ್ಯಂತ ತಾಯಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಮಗುವನ್ನು ಹೆರುವುದು ಸಾಮಾನ್ಯ ವಿಷಯವಲ್ಲ. ಅಕ್ಷರ ಅಥವಾ ಮಾತಿನ ಮೂಲಕ ಹೇಳಲು ಅಸಾಧ್ಯವಾದ ಆ ಕ್ಷಣವನ್ನು ತಾಯಿಯೊಬ್ಬಳು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾಳೆ. ‘ನೈಸರ್ಗಿಕ ವಾಟರ್ ಬರ್ತ್’ ಕ್ಯಾಮರಾದಲ್ಲಿ ಸೆರೆಯಾಗಿದೆ. ಫುಲ್ ಟೈಮ್ ಬ್ಲಾಗರ್ ಕೆನಡಾದ ಜೋಡಿ ಈ ವಿಡಿಯೋವನ್ನು ಯುಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.

ಯಾಲೆ, ತನ್ನ ಮಗುವಿಗೆ ಆ ಕ್ಷಣವನ್ನು ತೋರಿಸಲು ಇಷ್ಟಪಡ್ತಾಳಂತೆ. ಹಾಗಾಗಿ ಡಿಲೆವರಿ ಕ್ಷಣವನ್ನು ವಿಡಿಯೋ ಮಾಡಲಾಗಿದೆ. ಮನೆಯಲ್ಲಿ ಬಾತ್ ಡಬ್ ನಲ್ಲಿ ಯಾಲೆ, ಮಗುವಿಗೆ ಜನ್ಮ ನೀಡಿದ್ದಾಳೆ. ನೋವು ಆರಂಭವಾದಾಗಿನಿಂದ ಹಿಡಿದು ಡಿಲೆವರಿಯಾಗುವವರೆಗೆ ವಿಡಿಯೋ ಮಾಡಲಾಗಿದೆ. ಯುಟ್ಯೂಬ್ ನಲ್ಲಿ ಇದನ್ನು 12 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಮಗುವಿಗೆ ಜನ್ಮ ನೀಡುವುದು ಒಂದು ಸುಂದರ ಅನುಭವ. ಚಿತ್ರಗಳಲ್ಲಿ ಇದನ್ನು ನೋವಿನ ಕ್ಷಣ ಎನ್ನುವಂತೆ ತೋರಿಸುತ್ತಾರೆ. ಆದ್ರೆ ಮಗು ಜನಿಸಿದ ನಂತ್ರ ತಾಯಿ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವಷ್ಟು ಉತ್ಸುಕಳಾಗಿರುತ್ತಾಳೆ. ಇದನ್ನು ತೋರಿಸುವ ಸಲುವಾಗಿ ವಿಡಿಯೋ ಮಾಡಲಾಗಿದೆ ಎನ್ನುತ್ತಾಳೆ ಯಾಲೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...