alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿಯ ಫೋಟೋ ಶೇರ್ ಮಾಡಿದ ಪೋಷಕರಿಗೆ ಸಂಕಷ್ಟ

Daughter, 18, sues her parents for posting embarrassing photographs of her as a child on Facebook

ಮಗಳ ಅನುಮತಿ ಪಡೆಯದೇ ಅವಳ ಬಾಲ್ಯದ ಫೋಟೋಗಳನ್ನು ಫೇಸ್ ಬುಕ್ ಗೆ ಹಾಕಿದ ಆಸ್ಟ್ರಿಯಾ ದಂಪತಿಗಳಿಗೆ ಈಗ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬಂದೊದಗಿದೆ.

ತಂದೆ, ತಾಯಿ ತನ್ನ ಅನುಮತಿಯಿಲ್ಲದೇ ನನ್ನ ಬಾಲ್ಯದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾರೆಂಬ ಕಾರಣಕ್ಕೆ 18 ವರ್ಷದ ಯುವತಿ ಈಗ ತಂದೆ- ತಾಯಿಯ ಮೇಲೆ ಕೇಸ್ ಹಾಕಿದ್ದಾಳೆ.

ಮಗಳು ಬಾಲ್ಯದಲ್ಲಿ ಡೈಪರ್ ಹಾಕಿರುವ ಫೋಟೋ ಸೇರಿದಂತೆ ಅನೇಕ ಮುಜುಗರಕ್ಕೀಡು ಮಾಡುವ ಫೋಟೋಗಳನ್ನು ದಂಪತಿಗಳು ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಯುವತಿಯ ಫೋಟೋವನ್ನು ಅವಳ 700 ಫ್ರೆಂಡ್ಸ್ ನೋಡಿದ್ದಾರೆ. ಈ ಕಾರಣಕ್ಕಾಗಿ ಕೋಪಗೊಂಡ ಯುವತಿ, ತಂದೆ, ತಾಯಿ 2009 ರಿಂದ ಇಲ್ಲಿಯವರೆಗೆ ಸುಮಾರು 500 ಫೋಟೋಗಳನ್ನು ತನ್ನ ಅನುಮತಿಯಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆಂದು ಅವರ ವಿರುದ್ದ ಕೇಸ್ ಹಾಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...