alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಎದೆ ಝಲ್ಲೆನಿಸುವ ದೃಶ್ಯ

kere-1

ಜೀವದ ಹಂಗನ್ನೇ ತೊರೆದು ಸಾಹಸಿಗಳು ಸಾಹಸ ಪ್ರದರ್ಶನ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಕ್ಷಿಣ ಕ್ರೊವೇಷಿಯಾದಲ್ಲಿ ರೆಡ್ ಲೇಕ್ ಹೆಸರಿನ ಸುಂದರವಾದ ಸರೋವರವಿದೆ. ಸುತ್ತ ಬೆಟ್ಟ ಗಳಿಂದ ಆವೃತವಾಗಿರುವ ಸರೋವರ ಬೆಟ್ಟದ ತುದಿಯಿಂದ 791 ಅಡಿ ಎತ್ತರ, 241 ಮೀಟರ್ ಅಗಲವಿದೆ.

ಇಷ್ಟು ಎತ್ತರದಲ್ಲಿ ಎರಡೂ ಬೆಟ್ಟಗಳಿಗೆ ಕಟ್ಟಲಾದ ಹಗ್ಗದ ಮೇಲೆ ನಡೆಯುವ ಸಾಹಸಿಗಳನ್ನು ಕಂಡವರಿಗೆ ಮೈ ಜುಮ್ಮೆನಿಸುತ್ತದೆ.

kere-2-d

ಫ್ಲೋರಿನ್ ಜೋಲರ್, ಜೂಲಿಯನ್ ಮೆಟಿರಿಯರ್, ಫ್ರಾನ್ಸಿಸ್ಕೋ ಕ್ರೆಪ್ಸೊ, ಒಲಿವರ್ ರಾಬ್, ಕ್ವಿರಿನ್ ಹರಿಟ್ರಿಚ್ ಎಂಬ ಸಾಹಸಿಗರು ಇಷ್ಟೊಂದು ಎತ್ತರದಲ್ಲಿ ನಡೆದಾಡುವ ಸಾಹಸದ ದೃಶ್ಯಗಳನ್ನು ಡ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಭಯಾನಕ, ರೋಮಾಂಚಕವಾಗಿರುವ ಈ ಡೇರ್ ಡೆವಿಲ್ ವಾಕ್ ಸ್ಟಂಟ್ ನೋಡುಗರ ಎದೆ ಝಲ್ಲೆನ್ನಿಸುವಂತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...