alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಯಲ್ಲಿ ಸೆಕ್ಸಿ ಡಾನ್ಸ್ ಮಾಡಿದ್ಲು ದೂರು ನೀಡಲು ಬಂದವಳು

women-dance_b_28

ಮೊಬೈಲ್ ಕಳೆದು ಹೋಗಿದೆ ಅಂತಾ ದೂರು ನೀಡಲು ಬಂದ ಹುಡುಗಿ ಮೇಲೆಯೇ ದೂರು ದಾಖಲಾಗಿದೆ. 1000 ರೂಪಾಯಿ ದಂಡ ನೀಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಲ್ಲ ಕಾರಣವಾದವಳು ಆ ಹುಡುಗಿಯೇ.

ರಷ್ಯಾದ ಪೊಲೀಸ್ ಠಾಣೆಯೊಂದರಲ್ಲಿ ಈ ಘಟನೆ ನಡೆದಿದೆ. ಹುಡುಗಿಯೊಬ್ಬಳು ಮೊಬೈಲ್ ಕಳುವಾಗಿದೆ ಎಂದು ದೂರು ನೀಡಲು ಬಂದಿದ್ದಾಳೆ. ಪಾರ್ಟಿ ಮುಗಿಸಿ ಬಂದಿದ್ದ ಹುಡುಗಿ ಫುಲ್ ಟೈಟ್ ಆಗಿದ್ಲಂತೆ. ಪೊಲೀಸ್ ಠಾಣೆಯಲ್ಲಿ ಆ ವೇಳೆ ಸಾಂಗ್ ಹಾಕಲಾಗಿತ್ತಂತೆ. ಇದನ್ನು ಕೇಳುತ್ತಲೆ ಹುಡುಗಿ ಡಾನ್ಸ್ ಮಾಡಲು ಶುರು ಮಾಡಿದ್ದಾಳೆ.

ಬೆಲ್ಲಿ ಡಾನ್ಸ್ ಸೇರಿದಂತೆ ವೆರೈಟಿ ವೆರೈಟಿ ಡಾನ್ಸ್ ಮಾಡಿದ ಹುಡುಗಿಯನ್ನು ನೋಡಿ ಪೊಲೀಸರು ಎಂಜಾಯ್ ಮಾಡಿದ್ದಾರೆ. ಹಿರಿಯ ಅಧಿಕಾರಿ ಸ್ಥಳಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಗಿದೆ. ಅಧಿಕಾರಿ ಹುಡುಗಿಗೆ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಆಕೆ ಮಾಡಿದ ಡಾನ್ಸ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...