alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ನೀವು ಭಾವುಕರಾಗ್ತೀರಿ…!

ಅಪ್ಪ ಎಂದರೆ ಅವ ಹೀರೋ. ಅದರಲ್ಲೂ ಪುತ್ರಿಯರಿಗೆ ಆತ ಒಬ್ಬ ರೋಲ್‌ ಮಾಡೆಲ್‌. ಮಕ್ಕಳ ಎಲ್ಲ ಅಭೀಷ್ಟೆಗಳನ್ನು ಪೂರೈಸಲು ಅಪ್ಪಂದಿರು ಮುಂದಾಗುತ್ತಾರೆ. ತನ್ನ ಮಗಳು ಕೇಳಿದ ಡ್ರೆಸ್‌ ಕೊಡಿಸಲು ಪೆನ್ಸಿಲ್ವೇನಿಯಾದಲ್ಲಿನ ತಂದೆಯೊಬ್ಬ ಮೂರು ಕಡೆ ಕೆಲಸ ಮಾಡಿದ್ದಾನೆ.

ಎಂಟನೇ ಗ್ರೇಡ್‌ ಫಾರ್ಮಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಗಳು ನೋಡಿಟ್ಟ ಡ್ರೆಸ್ ಖರೀದಿಸಲು ಹಣ ಹೊಂದಿಸುವುದು ತಂದೆಗೆ ಕಷ್ಟವಾಗಿತ್ತು. ಆರಂಭದಲ್ಲಿ ಮಗಳ ಬಳಿ, ಇಷ್ಟೊಂದು ಹಣ ನೀಡಿ ಡ್ರೆಸ್ ಖರೀದಿಸುವುದು ಕಷ್ಟ ಎಂದ ಅಪ್ಪ, ಕೆಲ ದಿನಗಳ ಬಳಿಕ ಮಗಳಿಗೆ ಸಪ್ರೈಸ್‌ ನೀಡಿದ್ದಾನೆ.

ಈ ಖುಷಿಯ ಹಿಂದಿನ ಅಪ್ಪನ ಬೆವರಿನ ಮಹತ್ವ ಎಲ್ಲರೂ ಅರಿಯಬೇಕು. ತಾನು ಬಯಸಿದ ಡ್ರೆಸ್ ಕಂಡು ಮಗಳು ಕುಣಿದಾಡಿದ ಹಬ್ಬದ ವಾತಾವರಣದ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ತಂದೆಯ ಪರಿಶ್ರಮವನ್ನು ಎಲ್ಲರೂ ಕೊಂಡಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...