alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಬುದ್ದಿ ಕಲಿಸಲು ಮುಂದಾದ ತಂದೆ ಮಾಡಿದ್ದೇನು?

father-1ಕ್ರಿಸ್ ಬುರ್ ಮಾರ್ಟಿನ್ ತನ್ನ ಮಗಳು ಕ್ಯಾಸಿ ಎಂಬಾಕೆಯ ಇನ್ ಸ್ಟಾಗ್ರಾಮ್ ಫೋಟೋಗಳನ್ನೆಲ್ಲ ಕಾಪಿ ಮಾಡಿ ಅವಳನ್ನು ಅವಮಾನಿಸಿದ್ದ. ಅಸಭ್ಯ ಪೋಸ್ಟ್ ಗಳೆಲ್ಲದರ ಮೇಲೆ ತಾನು ಕಣ್ಣಿಟ್ಟಿದ್ದೇನೆ ಎಂಬುದನ್ನು ವಿಚಿತ್ರವಾಗಿ ಸೂಚಿಸಿ ವೈರಲ್ ಆಗಿದ್ದ.

ಈಗ ನಿಜವಾಗಿಯೂ ಕ್ಯಾಸಿ, ತಂದೆಯಿಂದ ಅವಮಾನಿತಳಾಗಿದ್ದಾಳೆ. ಯಾಕಂದ್ರೆ ಕ್ರಿಸ್ ಗೆ ಸಾಮಾಜಿಕ ತಾಣದಲ್ಲಿ ಅವಳ ದುಪ್ಪಟ್ಟು ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ಮಗಳು, ಹುಡುಗರನ್ನು ಉತ್ತೇಜಿಸುವಂತಹ ಫೋಟೋಗಳನ್ನು ಹಾಕ್ತಿರೋದನ್ನು ನೋಡಿ ಕ್ರಿಸ್ ಗೆ ಶಾಕ್ ಆಗಿತ್ತು. ಕೊನೆಗೆ ಬುದ್ಧಿ ಕಲಿಸಲೆಂದೇ ಅವಳಿಗೆ ಮುಜುಗರ ತರುವಂತಹ ಪೋಸ್ಟ್ ಗಳನ್ನು ಖುದ್ದು ಕ್ರಿಸ್ ಮಾಡಿದ್ದ.

ಕ್ಯಾಸಿಗೆ ಇನ್ ಸ್ಟಾಗ್ರಾಮ್ ನಲ್ಲಿ 31000 ಫಾಲೋವರ್ಸ್ ಇದ್ರು. ಶೀಘ್ರವೇ ಮಗಳನ್ನು ಕ್ರಿಸ್ ಹಿಂದಿಕ್ಕಿದ್ದಾನೆ. ಈಗ ಆತನಿಗೆ 53000 ಫಾಲೋವರ್ಸ್ ಇದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುವ ಯುವಕರಿಗೆ ಎಚ್ಚರಿಕೆ ನೀಡೋದು ಅವನ ಉದ್ದೇಶವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...