alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನೇ ಪತ್ನಿ ಮಾಡಿಕೊಂಡು ಆಕೆಗೆ ಮಗು ನೀಡಿದ ತಂದೆ ಕೊನೆಯಲ್ಲಿ ಮಾಡ್ದ…!

ಅಮೆರಿಕಾದಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ನ್ಯೂ ಮಿಲ್ಫೋರ್ಡ್ ಟೌನ್ ನಲ್ಲಿ ವ್ಯಕ್ತಿಯೊಬ್ಬ ತನ್ನದೇ ಮಗಳ ಜೊತೆ ಸಂಬಂಧ ಬೆಳೆಸಿದ್ದಾನೆ. ನಂತ್ರ ಆಕೆಗೆ ಗರ್ಭ ತರಿಸಿ ಆಕೆಯನ್ನು ಪತ್ನಿ ಎನ್ನುವಂತೆ ನೋಡಿದ್ದಾನೆ. ಇಷ್ಟಾದ್ಮೇಲೆ ಕಥೆ ಮುಗಿಯೋದಿಲ್ಲ. ಮಗಳನ್ನು ಪತ್ನಿ ರೂಪದಲ್ಲಿ ನೋಡಿದ ತಂದೆ ನಂತ್ರ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಟೀವನ್ ಪ್ಲ್ಯಾಡ್ ಎಂಬಾತ ತನ್ನ ಮಗಳು ಕೇಟಿ ಪ್ಲ್ಯಾಡನ್ನು ದತ್ತು ನೀಡಿದ್ದ. 18 ವರ್ಷವಾದ್ಮೇಲೆ ಕೇಟಿ ಸ್ಟೀವನ್ ಹಾಗೂ ತಾಯಿ ಜೊತೆ ವಾಸವಾಗುವ ನಿರ್ಧಾರ ತೆಗೆದುಕೊಂಡಿದ್ದಳು. ಮಗಳು ಮನೆಗೆ ಬಂದ ನಂತ್ರ ಸ್ಟೀವನ್ ಬದಲಾಗಿದ್ದ. ಮತ್ತಿಬ್ಬರು ಮಕ್ಕಳಿಗೆ ಕೇಟಿಯನ್ನು ತಾಯಿಯಂತೆ ನೋಡಬೇಕೆಂದು ಹೇಳಿದ್ದ.

ಕೇಟಿ ಜೊತೆ ಸಂಬಂಧ ಬೆಳೆಸಿದ ಸ್ಟೀವನ್ ಆಕೆಯನ್ನು ಗರ್ಭಿಣಿ ಮಾಡಿದ್ದ. ಜೊತೆಗೆ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ. ಗರ್ಭಿಣಿ ಕೇಟಿ ಮನೆ ಬಿಟ್ಟಿದ್ದಳು. ಆಕೆ ಹಾಗೂ ಆಕೆ ಮಗುವನ್ನು ಯಾರೋ ದತ್ತು ಪಡೆದಿದ್ದರು. ದತ್ತು ಪಡೆದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಸ್ಟೀವನ್ ಆತನ ಫ್ಲಾಟ್ ನಲ್ಲಿಯೇ ಮಗಳು ಹಾಗೂ ದತ್ತು ಪಡೆದ ವ್ಯಕ್ತಿಗೆ ಗುಂಡು ಹಾರಿಸಿದ್ದಾನೆ. ಮಗಳ ಮಗುವನ್ನು ಹೇಗೆ ಕೊಲೆ ಮಾಡಿದ್ದಾನೆನ್ನುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...