alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮದುವೆಯಲ್ಲಿ ಅಪ್ಪನ ಭರ್ಜರಿ ಡಾನ್ಸ್

ch-10_kxhwecn

ಸಹೋದರಿ ಮದುವೆಯಲ್ಲಿ ಸಹೋದರರು ಡಾನ್ಸ್ ಮಾಡೋದು ಮಾಮೂಲಿ. ಮದುವೆ ಸಮಾರಂಭದಲ್ಲಿ ವಧು-ವರ ಡಾನ್ಸ್ ಮಾಡೋದನ್ನು ನೀವು ನೋಡಿರ್ತೀರಾ. ಆದ್ರೆ ಮಗಳ ಮದುವೆಯಲ್ಲಿ ಅಪ್ಪನ ಜೊತೆ ವಧು ಡಾನ್ಸ್ ಮಾಡೋದು ಅಪರೂಪ.

ಅಮೆರಿಕಾದಲ್ಲಿ ನಡೆದ ಒಂದು ಮದುವೆಯಲ್ಲಿ ತಂದೆ, ತನ್ನ ಮಗಳ ಮದುವೆಯಲ್ಲಿ ಮಗಳ ಜೊತೆ ಹೆಜ್ಜೆ ಹಾಕಿದ್ದಾನೆ. ಅಪ್ಪ-ಮಗಳ ಡಾನ್ಸ್ ನೆರೆದಿದ್ದವರು ನಿಬ್ಬೆರಗಾಗಿ ನೋಡುವಂತೆ ಮಾಡಿತ್ತು. ಈ ವಿಡಿಯೋವನ್ನು ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ನೀವೂ ನೋಡಿ ಎಂಜಾಯ್ ಮಾಡಿ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...