alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ 12 ಕೋಟಿ ಲೈಕ್ ಗಿಟ್ಟಿಸಿದೆ ಈ ಬೇಬಿ ಡಾನ್ಸ್

chinese-kid-1

ಇವನು ಚೀನಾದ ಪುಟ್ಟ ಪೋರ. ವಯಸ್ಸು ಇನ್ನೂ ಮೂರು ವರ್ಷ. ಈ ಮುದ್ದು ಮಗುವಿನ ಪ್ರತಿಭೆ ನೋಡಿ ಹಾಲಿವುಡ್ ಸ್ಟಾರ್ ಜೆಟ್ ಲೀ ದಂಗಾಗಿ ಹೋದ್ರು. ಪ್ರೇಕ್ಷಕರಿಂದ ತುಂಬಿದ್ದ ಆಡಿಟೋರಿಯಂನಲ್ಲಿ ಚಪ್ಪಾಳೆಯ ಸುರಿಮಳೆ.

ಡಾನ್ಸ್ ಸ್ಪರ್ಧೆಯೊಂದರ ತೀರ್ಪುಗಾರರಾಗಿ ಜೆಟ್ ಲೀ ಆಗಮಿಸಿದ್ದರು. ಈ ಸ್ಪರ್ಧೆ ಟಿವಿಯಲ್ಲಿ ನೇರ ಪ್ರಸಾರವಾಗಿದೆ. ಸ್ಪರ್ಧಿಗಳಲ್ಲಿ ಜೆಟ್ ಲೀ ಅವರ ಮನಗೆದ್ದವನು ಚೀನಾದ ಪುಟಾಣಿ.

ದೊಡ್ಡ ಲಗೇಜ್ ಜೊತೆಗೆ ಸ್ಟೇಜ್ ಗೆ ಬಂದ ಮಗು ಅದ್ಭುತವಾಗಿ ಡಾನ್ಸ್ ಮಾಡಿದೆ. ಅಷ್ಟೇ ಅಲ್ಲ ಸಖತ್ ಡಿಫರೆಂಟ್ ಆಗಿ ಸ್ಟೆಪ್ ಹಾಕಿದೆ. ಈ ಮಗುವಿನ ಮುದ್ದು ಮಾತುಗಳಂತೂ ತೀರ್ಪುಗಾರರಲ್ಲಿ ಮಂದಹಾಸ ಮೂಡಿಸಿತ್ತು. ಈ ವಿಡಿಯೋ ಯುಟ್ಯೂಬ್ ನಲ್ಲಿ ಹರಿದಾಡ್ತಾ ಇದ್ದು, 12 ಕೋಟಿಗೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...