alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಡೋನೇಷ್ಯಾದಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

crocddl

ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಯೊಂದು ಮಾಂತ್ರಿಕನ ಪ್ರಯತ್ನದಿಂದ ಶವವನ್ನು ವಾಪಸ್ ದಡಕ್ಕೆ ತಂದು ಹಾಕಿದ ನಂಬಲಸಾಧ್ಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾದ ನದಿಯೊಂದರಲ್ಲಿ 2 ದಿನಗಳ ಹಿಂದೆ ಮೊಸಳೆಯೊಂದು ವ್ಯಕ್ತಿಯನ್ನು ಎಳೆದೊಯ್ದಿದೆ. ಆತನ ಶವಕ್ಕಾಗಿ ಭಾರೀ ಹುಡುಕಾಟ ನಡೆಸಲಾಗಿದೆ.

ಕೊನೆಗೂ ಶವ ಸಿಗದ ಕಾರಣ, ಕುಟುಂಬದವರು ಮಾಂತ್ರಿಕನ ಮೊರೆ ಹೋಗಿದ್ದು, ಮೊಸಳೆಯೇ ಶವವನ್ನು ತಂದು ಹಾಕುವಂತೆ ಮಾಡುತ್ತೇನೆ ಎಂದು ಮಾಂತ್ರಿಕ ತಿಳಿಸಿದ್ದಾನೆ.

ಆತ ಹೇಳಿದಂತೆಯೇ 2 ದಿನಗಳ ಬಳಿಕ, ಮೊಸಳೆ ಶವವನ್ನು ತಂದು ಹಾಕಿದೆ. ಇದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...