alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ತಂದೆಯಾಗ್ತಿದ್ದಾರೆ ಸ್ಟಾರ್ ಫುಟ್ಬಾಲ್ ಆಟಗಾರ

ron

ಪೋರ್ಚುಗಲ್ ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೆ ಅಪ್ಪನಾಗ್ತಿದ್ದಾರೆ. ಅಮೆರಿಕದ ಬಾಡಿಗೆ ತಾಯಿಯ ಮೂಲಕ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆಯಲಿದ್ದಾರೆ. ಅತಿ ಶೀಘ್ರದಲ್ಲೇ ಆಕೆಗೆ ಹೆರಿಗೆಯಾಗಲಿದೆ ಅಂತಾ ಮೂಲಗಳು ತಿಳಿಸಿವೆ.

2010 ರಲ್ಲಿ ರೊನಾಲ್ಡೋ ಗಂಡು ಮಗುವಿಗೆ ತಂದೆಯಾಗಿದ್ರು. ಮಗನಿಗೆ ಒಂಟಿತನ ಕಾಡಬಾರದು, ಜೊತೆಗೆ ಆಡಲು ಸೋದರಿ ಅಥವಾ ಸೋದರ ಬೇಕು ಅನ್ನೋದು ರೊನಾಲ್ಡೋ ಆಸೆಯಾಗಿತ್ತು. ಹಾಗಾಗಿ ರೊನಾಲ್ಡೋ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ.

ಈ ಬಾರಿ ರೊನಾಲ್ಡೋಗೆ ಡಬಲ್ ಖುಷಿ ಕಾದಿದೆ. ಯಾಕಂದ್ರೆ ಅವಳಿ ಗಂಡು ಮಕ್ಕಳಿಗೆ ಅವರು ತಂದೆಯಾಗಲಿದ್ದಾರೆ. ಹೊಸ ಅತಿಥಿಗಳ ಆಗಮನಕ್ಕಾಗಿ ರೊನಾಲ್ಡೋ ಮತ್ತವರ ಪುತ್ರ ಕಾತರದಿಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...