alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೋಳ ತೊಟ್ಟು ಸಂಬಂಧ ಬೆಳೆಸಿದ ಜೋಡಿ ಸ್ಥಿತಿ ಏನಾಯ್ತು ಗೊತ್ತಾ?

download (1)

ಕೆಲವೊಮ್ಮೆ ಮೋಜು ಸಂಕಷ್ಟ ತಂದಿಡುತ್ತದೆ. ಅಮೆರಿಕಾದಲ್ಲೂ ಮಜಾ ಮಾಡಲು ಹೋದ ಜೋಡಿಗೆ ಶಿಕ್ಷೆಯಾಗಿದೆ. ಕೈಕೋಳ ತೊಟ್ಟುಕೊಂಡು ಸಂಬಂಧ ಬೆಳೆಸಲು ಹೋದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಮೆರಿಕಾದ ಡಸ್ಟನ್ ಟೇಲರ್ ಹಾಗೂ ಆತನ ಪತ್ನಿ ಕೈಕೋಳ ಹಾಕಿಕೊಂಡು ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಖುಷಿಯಲ್ಲಿದ್ದ ಜೋಡಿ ಕೀ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೊನೆಯಲ್ಲಿ ಮನೆಯಲೆಲ್ಲ ಕೀ ಹುಡುಕಿದ್ದಾರೆ. ಎಲ್ಲೂ ಸಿಗದಿದ್ದಾಗ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸಮಯಕ್ಕೆ ಸರಿಯಾಗಿ ಬಂದ ಪೊಲೀಸರು ಕೈಕೋಳ ತೆಗೆದಿದ್ದಾರೆ. ಜೊತೆಗೆ ಹಳೆಯ ರಿಪೋರ್ಟ್ ಚೆಕ್ ಮಾಡಿದಾಗ ಡಸ್ಟನ್ ಮೇಲೆ ಕೇಸ್ ಇರುವುದು ತಿಳಿದುಬಂದಿದೆ. ಹಾಗಾಗಿ ಮತ್ತೆ ಆತನ ಕೈಗೆ ಕೋಳ ತೊಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...