alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಕೋಣೆಯಲ್ಲಿ ಆಡ್ತಿದ್ದಾಗ ನಡೀತು ಆಶ್ಚರ್ಯಕಾರಿ ಘಟನೆ

3c0d68f400000578-4109868-image-a-53_1484148473184

ಮಗುವೊಂದು ಕೋಣೆಯಲ್ಲಿ ಏಕಾಂಗಿಯಾಗಿ ಗೊಂಬೆಗಳ ಜೊತೆ ಆಡ್ತಿದ್ದಳು. ಆಕೆ ಬಳಿ ಎರಡು ಗೊಂಬೆಗಳಿದ್ದವು. ಆದ್ರೆ ದೂರದಲ್ಲಿದ್ದ ಮತ್ತೊಂದು ಗೊಂಬೆ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರುಮಾಡ್ತು. ಈ ಗೊಂಬೆಯ ಕತ್ತು ತಿರುಗಲು ಶುರುವಾಗಿದೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದೇ ಮಗು ಓದುತ್ತಿದ್ದಾಗ ಕೂಡ ಬೆದರಿಕೆ ಹುಟ್ಟಿಸುವಂತ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಪಕ್ಕದಲ್ಲಿದ್ದ ಪೇಪರ್ ಹಾರಲು ಶುರುವಾಗಿದೆ. ಮೊದಲು ಗಾಳಿಯಿಂದ ಎಂದುಕೊಂಡವರು ದೃಶ್ಯ ನೋಡಿದ ಮೇಲೆ ಕಂಗಾಲಾಗಿದ್ದಾರೆ. ಟೇಬಲ್ ನಲ್ಲಿದ್ದ ಪೇಪರ್ ಒಂದೇ ಅಲ್ಲ ಟೇಬಲ್ ಕೂಡ ಅಲುಗಾಡಿದೆ.

ಈ ಮಗುವಿನ ತಂದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಆನ್ಲೈನ್ ಗೆ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...