alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಣಲೆಯಿಂದ ಹೊರ ಬರಲು ಯತ್ನಿಸುತ್ತಿರುವ ಮೀನಿನ ವಿಡಿಯೋ

ಸಜೀವವಾಗಿ ಬೇಯುತ್ತಿರುವ ಮೀನೊಂದು ಎಸ್ಕೇಪ್ ಆಗಲು ಪ್ರಯತ್ನಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಮೊದಲಿಗೆ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಇನ್ನು ಈ ದೃಶ್ಯಾವಳಿ ಕಂಡಬಂದಿದ್ದು ಬೇರೆಲ್ಲೂ ಅಲ್ಲ, ಚೀನಿ ಸಂಪ್ರದಾಯದ ಪ್ರಕಾರ ವಿಶೇಷ ಬಾಣಲೆಯಲ್ಲಿ ಸಜೀವವಾಗಿ ಬೇಯಿಸುತ್ತಿರುವಾಗ ಆ ಮೀನು ತನ್ನ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದೆ. ಈ ಪ್ರಯತ್ನದಲ್ಲಿ ಬಾಣಲೆಯಿಂದ ಹೊರಬರುತ್ತಿರುವ ದೃಶ್ಯ ಸೆರೆಸಿಕ್ಕಿದೆ.

‘ದಿ ಸನ್’ ಪತ್ರಿಕಾ ವರದಿಯ ಪ್ರಕಾರ ಈಗಾಗಲೇ ಸುಮಾರು ಒಂದು ಮಿಲಿಯನ್ ಮಂದಿ ವೀಕ್ಷಿಸಿರುವ ಈ ಮೀನಿನ ವಿಡಿಯೋ ಈಗ ಭಾರತದ ಸಾಮಾಜಿಕ ತಾಣಗಳಿಗೂ ಲಗ್ಗೆ ಇಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...