alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಡ್ ಫೋಟೋ ಹಾಕಿ ಜೈಲು ಸೇರಿದ ಮಾಡೆಲ್

ದಕ್ಷಿಣ ಕೊರಿಯಾದ ಕೋರ್ಟ್ ಒಂದು ಮಾಡೆಲ್ ಒಬ್ಬಳಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಮಾಡೆಲ್ ಇನ್ನೊಬ್ಬ ಪುರುಷ ಮಾಡೆಲ್ ನ ನ್ಯೂಡ್ ಫೋಟೋವನ್ನು ಕ್ಲಿಕ್ಕಿಸಿದ್ದಲ್ಲದೆ ಅದನ್ನು ವೈರಲ್ ಮಾಡಿದ್ದಾಳೆ. ಆರೋಪಿಯನ್ನು ಅಹನ್ ಎಂದು ಗುರುತಿಸಲಾಗಿದೆ. ಕೋರ್ಟ್ ಆರೋಪಿಗೆ 40 ಗಂಟೆಗಳ ಕೌನ್ಸಲಿಂಗ್ ಹಾಗೂ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ದಕ್ಷಿಣ ಕೊರಿಯಾದಲ್ಲಿ ಸ್ಪೈ ಕ್ಯಾಮರಾ ಬಳಸಿ ಅಶ್ಲೀಲ ವಿಡಿಯೋ ಕ್ಲಿಕ್ ಮಾಡ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. 2010 ರಲ್ಲಿ 1,100 ಕ್ಕೂ ಹೆಚ್ಚು ವಿಡಿಯೋ ಬಹಿರಂಗವಾಗಿದೆ. ಹಿಂದಿನ ವರ್ಷ 6,500 ಕ್ಕೂ ಹೆಚ್ಚು ವಿಡಿಯೋಗಳು ಬಹಿರಂಗವಾಗಿವೆ. ಕೆಲವರು ವಿಡಿಯೋ ಮಾಡಿ ಅದನ್ನು ಆನ್ಲೈನ್ ಗೆ ಹಾಕಿದ್ದಲ್ಲದೆ, ಮಾರಾಟ ಮಾಡಿದ ಘಟನೆಯೂ ನಡೆದಿದೆ.

ಮಹಿಳೆ, ಪುರುಷ ಮಾಡೆಲ್ ನ್ಯೂಡ್ ಫೋಟೋ ವೈರಲ್ ಮಾಡಿದ್ದಳು. ಫೋಟೋಕ್ಕೆ ಅನೇಕ ಕಮೆಂಟ್ ಬಂದಿತ್ತು. ಇದಾದ ನಂತ್ರ ಮಾಡೆಲ್ ಪೊಲೀಸರಿಗೆ ದೂರು ನೀಡಿದ್ದ. ಮಹಿಳೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...