alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಕ್ ಡೋನಾಲ್ಡ್ ನಲ್ಲೂ ನಡೆಯುತ್ತೆ ಮದ್ವೆ…!

ವಿಶ್ವದ ಅತೀ ದೊಡ್ಡ ಫಾಸ್ಟ್ ಫುಡ್ ಸರಣಿ ಮೆಕ್ ಡೋನಾಲ್ಡ್ ನಲ್ಲಿನ್ನು ಪಿಜ್ಜಾ, ಬರ್ಗರ್ ತಿನ್ನೋದಷ್ಟೇ ಅಲ್ಲ, ಮದುವೆ ಕೂಡ ಆಗಬಹುದಂತೆ..! ಮದುವೆಗೂ ಮೆಕ್ ಡೋನಾಲ್ಡ್ ಗೂ ಏನು ಸಂಬಂಧ ಅಂಥ ನೀವು ಕೇಳಬಹುದು. ಇಲ್ಲಿದೆ ನೋಡಿ ಉತ್ತರ.

ಲಂಡನ್ ನ ಹೊಸ ಕಾನೂನು ಪ್ರಕಾರ ಜೋಡಿಗಳು ಇನ್ನು ರೆಸ್ಟೋರೆಂಟ್, ಜ್ಯೂಸ್ ಅಂಗಡಿ, ಕಾಫಿ ಶಾಪ್ ಸೇರಿದಂತೆ ತಮಗಿಷ್ಟವಾದ ಸ್ಥಳದಲ್ಲಿ ಮದುವೆ ಆಗಬಹುದಂತೆ. ಇದಕ್ಕೆ ಪೂರಕವಾಗಿ ಹಳೆಯ ಕಾನೂನಿಗೂ ತಿದ್ದುಪಡಿ ತರಲಿದ್ದಾರಂತೆ. ಹಾಲಿ ಕಾನೂನು ಪ್ರಕಾರ ಮದುವೆಯ ಸ್ಥಳಗಳಿಗೆ ಕೆಲ ಕಠಿಣ ನಿಯಮಾವಳಿಗಳಿವೆ. ಹಾಗಾಗಿ ಎಲ್ಲೆಂದರಲ್ಲಿ ಮದುವೆ ಸಮಾರಂಭ ಇಟ್ಟುಕೊಳ್ಳುವಂತಿಲ್ಲ.

ಆದರೆ ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಮದುವೆ ನಡೆಯುವ ಸ್ಥಳದಲ್ಲಿ ಪ್ರತ್ಯೇಕ ಹಾಲ್ ಇದ್ದು, ಮದುವೆಗಿಂತ ಒಂದು ಗಂಟೆ ಮೊದಲು ಆಹಾರ ಅಥವಾ ಆಲ್ಕೋಹಾಲ್ ಪೂರೈಸದಿದ್ದರೆ ಸಾಕು. ಈ ರೀತಿ ಸಂಪ್ರದಾಯದಲ್ಲಿ ಬದಲಾವಣೆಯ ಮುಖ್ಯ ಉದ್ದೇಶ ಮದುವೆಗೆ ಆಗುವ ದುಂದು ವೆಚ್ಚ ತಪ್ಪಿಸುವುದು ಅಷ್ಟೇ ಅಂತೆ. ಹಾಗಿದ್ಡರೆ ಇನ್ನು ಅಲ್ಲಿ ಮದುವೆಗೆ ಹೋದವರು ಹೀಗೂ ಹೇಳಬಹುದು I’m lovin it. ಅಲ್ವಾ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...