alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲಿ ಒಂದಾದ ದಂಪತಿ : ವಿಡಿಯೋ ಮಾಡ್ತಿದ್ದವನಿಗೆ ಮಹಿಳೆ ಹೇಳಿದ್ದೇನು?

ಪಾರ್ಕ್ ಒಂದರಲ್ಲಿ ಸಂಬಂಧ ಬೆಳೆಸಿದ್ದ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಕ್ ನಲ್ಲಿ ಸಂಬಂಧ ಬೆಳೆಸಿ ಕಾನೂನನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಂಪತಿಗೆ ಎರಡು ಸಾವಿರ ಬ್ರಿಟಿಷ್ ಪೌಂಡ್ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಘಟನೆ ನಡೆದಿರುವುದು ಅಮೆರಿಕಾದ ಇಲಿನಾಯ್ಸ್ ನಲ್ಲಿ ಎನ್ನಲಾಗ್ತಿದೆ. ಆದ್ರೆ ಈ ದಂಪತಿ ಯಾರು ಹಾಗೂ ಎಲ್ಲಿಂದ ಬಂದವರೆನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇಬ್ಬರು ಪಾರ್ಕ್ ಬೆಂಚ್ ಮೇಲೆ ಒಂದಾಗಿದ್ದು ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.

ಆಶ್ಚರ್ಯದ ವಿಷಯವೆಂದ್ರೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆ ನೋಡ್ತಾಳೆ. ಆತ ವಿಡಿಯೋ ಮಾಡುತ್ತಿರುವುದನ್ನು ನೋಡಿ ನಗುವ ಮಹಿಳೆ ಈತ ನನ್ನ ಪತಿ ಎಂದಿದ್ದಾಳೆ.

ಅಕ್ಟೋಬರ್ ಆರಂಭದಲ್ಲಿಯೇ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿತ್ತು. ಅಮೆರಿಕಾದ ವಿಸ್ಕಾನ್ಸಿನ್ ನಲ್ಲಿ ಕಾರೊಂದರಲ್ಲಿ ದಂಪತಿ ಒಂದಾಗಿದ್ದರು. ಪೊಲೀಸರು ಎಚ್ಚರಿಕೆ ನೀಡಿದ್ರೂ ದಂಪತಿ ಗಮನ ನೀಡಿರಲಿಲ್ಲ. ಹಾಗಾಗಿ ದಂಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...