alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಪ್ರೇಮಿಗಳ ರಾಸಲೀಲೆ..!

 

ಲಂಡನ್ ನಲ್ಲಿ ಯುವ ಪ್ರೇಮಿಗಳು ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೇ ಸಂಭೋಗ ನಡೆಸಿದ್ದಾರೆ. ಹ್ಯಾಕ್ನೆ ಡೌನ್ಸ್ ನಿಲ್ದಾಣದಲ್ಲಿ ಇಬ್ಬರೂ ರೈಲಿಗಾಗಿ ಕಾಯುತ್ತಿದ್ರು. ಇದ್ದಕ್ಕಿದ್ದಂತೆ ಅಲ್ಲೇ ಸಲ್ಲಾಪ ಶುರು ಮಾಡಿದ್ದಾರೆ. ಸುತ್ತಲೂ ನೂರಾರು ಪ್ರಯಾಣಿಕರಿದ್ರು.

ಜನರು ತಮ್ಮನ್ನು ಗಮನಿಸ್ತಿದ್ದಾರೆ ಅನ್ನೋ ಪರಿವೆ ಕೂಡ ಪ್ರೇಮಿಗಳಿಗೆ ಇರಲಿಲ್ಲ. ಕೊನೆಗೆ ಇಬ್ಬರೂ ಬಟ್ಟೆ ಸರಿಪಡಿಸಿಕೊಂಡು ಏನೂ ನಡೆದೇ ಇಲ್ಲ ಎಂಬಂತೆ ರೈಲು ಏರಿ ಹೊರಟಿದ್ದಾರೆ. ಹಾಡಹಗಲೇ ನಡೆದಿರೋ ಈ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ.

 

ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಇದಕ್ಕೆ 4200 ರಿಟ್ವೀಟ್ಸ್ ಬಂದಿದೆ. ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೇ ಸಂಭೋಗದಲ್ಲಿ ತೊಡಗಿದ್ದ ಯುವಕ-ಯುವತಿಯನ್ನು ಪತ್ತೆ ಮಾಡಲು ಪೊಲೀಸರು ಕೂಡ ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...